ಅಂತರಾಷ್ಟ್ರೀಯ ವ್ಯಾಪಾರ ಉಪನ್ಯಾಸ

ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಿಗಾಗಿ ನಡೆದ ಕಾರ್ಯಗಾರದಲ್ಲಿ ಅಂತರಾಷ್ಟ್ರೀಯ ವ್ಯಾಪಾರ ಎಂಬ ವಿಷಯದ ಬಗ್ಗೆ ಉದ್ಯಮಿ ಸೂರ್ಯ ನಾರಾಯಣ ಎಚ್. ಸುರತ್ಕಲ್ ಇವರು ವಿಶೇಷ ಉಪನ್ಯಾಸ ನೀಡಿದರು. ವೇರಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ನಾನಿಲ್, ಯಾದವ್ ದೇವಾಡಿಗ, ಕಾರ‍್ಯದರ್ಶಿ ಜಗದೀಶ್ ಬಾಳ, ಕೋಶಾಧಿಕಾರಿ ಯಶೋಧರ್ ಸಾಲ್ಯಾನ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮೆನ್ನಬೆಟ್ಟು ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷೆ ಯಾಗಿ ಶೈಲಾ ಸಿಕ್ವೇರಾ ಆಯ್ಕೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷೆಯಾಗಿ ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಶೈಲಾ ಸಿಕ್ವೇರಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತಿಮ್ಮಪ್ಪ ಕೋಟ್ಯಾನ್, ರೋನಿ ಡಿ’ಸೋಜ, ಪದ್ಮಾವತಿ ನವೀನ್,...

Close