ಶ್ರೀ ಕಟೀಲೇಶ್ವರಿ ಭೂ ವ್ಯವಹಾರ ಕಛೇರಿ ಉದ್ಘಾಟಿನೆ

ಕಿನ್ನಿಗೋಳಿ: ಹಳೆಯಂಗಡಿಯ ಮಾರ್ಕೇಟ್ ರಸ್ತೆಯಲ್ಲಿ ಪ್ರಾರಂಭಗೊಂಡ ಶ್ರೀ ಕಟೀಲೇಶ್ವರಿ ಭೂ ವ್ಯವಹಾರ ಕಛೇರಿಯನ್ನು ಕರ್ನಾಟಕ ಸರಕಾರದ ವಿಪಕ್ಷ ಮುಖ್ಯ ಸಚೇತಕರಾದ ಕೆ. ಅಭಯಚಂದ್ರ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ತೋಕೂರು ಗುತ್ತು ಗುಣಪಾಲ ಶೆಟ್ಟಿ, ಶಶೀಂದ್ರ ಎಮ್. ಸಾಲ್ಯಾನ್, ಗಂಗಾಧರ್ ಆಚಾರ್ಯ, ಸಂಸ್ಥೆಯ ಮುಖ್ಯಸ್ಥರಾದ ಮಧುಸೂಧನ್ ಎನ್. ಅಂಚನ್ ಮತ್ತು ಪೂರ್ಣಿಮಾ ಮಧುಸೂಧನ್‌ರವರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಕಟೀಲು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ನೀಲಯ್ಯ ಕೋಟ್ಯಾನ್ ಆಯ್ಕೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ2012-13ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ನೀಲಯ್ಯ ಕೋಟ್ಯಾನ್ ಆಯ್ಕೆಯಾದರು.

Close