ಐಕಳ ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್

ಐಕಳ : ಐಕಳ ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಸುಜಾತ ಮೂಲ್ಯ, ವೈ.ಕೆ.ಸಾಲಿಯಾನ್, ಸೆವ್ರರಿನ್ ಲೋಬೋ, ಖಜಾಂಚಿಯಾಗಿ ಸುಧಾಕರ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಗಳಾಗಿ ಜಯಂತ ಪೂಜಾರಿ, ಸುಧಾಕರ್ ಸಾಲ್ಯಾನ್, ಕಾರ್ಯದರ್ಶಿಗಳಾಗಿ ಲಿಯೊಲ್ಲಾ ಅಜಿತ್ ಡಿಸೋಜ, ಕೃಷ್ಣ ವೂರ್ಲ, ವತ್ಸಲಾ ವೈ ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ವಿನಿ ಶೆಟ್ಟಿ, ಪದ್ಮಿನಿ, ಸುಶೀಲ, ಗ್ರೇಸಿ ಡಿಸೋಜ, ಸೀನ ಮುಖಾರಿ, ಜಗನ್ನಾಥ್ ಶೆಟ್ಟಿ, ಸದಾನಂದ ಶೆಟ್ಟಿ, ವಿನ್ಸೆಂಟ್ ಸಿಕ್ವೇರಾ, ಸ್ಟೆಲ್ಲಾ, ಸರೋಜ, ವೈ ಯೋಗೀಶ್ ರಾವ್, ಸುನಿಲ್ ವಾಸ್, ಪದ್ಮಿನಿ ವಸಂತ್, ರೋಶನ್ ಡಿಸೋಜ ಪಟ್ಟೆ, ಹರೀಶ್ ಅಂಚನ್ ಪಟ್ಟೆ, ವಸಂತ ಪೂಜಾರಿ, ಹರೀಶ್ ಶುಂಟಿಪಾಡಿ, ವೈ ಕೃಷ್ಣ ಮೂಲ್ಯ, ಜೊಸ್ಸಿ ವಾಸ್ ಆಯ್ಕೆಯಾಗಿದ್ದಾರೆ.

 

Comments

comments

Leave a Reply

Read previous post:
ಹಳೆಯಂಗಡಿ :ಮಿಕ್ಸರ್ ಗ್ರೈಂಡರ್‌ ವಿತರಣೆ

ಹಳೆಯಂಗಡಿ : ಲಯನ್ಸ್ ಕ್ಲಬ್ ಹಳೆಯಂಗಡಿ ವತಿಯಿಂದ ಸಾಗ್ ಮತ್ತು ಇಂದಿರಾನಗರ ಅಂಗನವಾಡಿ ಕೇಂದ್ರಗಳಿಗೆ ಮಿಕ್ಸರ್ ಗ್ರೈಂಡರ್‌ಗಳನ್ನು ಹಳೆಯಂಗಡಿಯ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಮೀನಾ ಕೆ....

Close