ಹಳೆಯಂಗಡಿ :ಮಿಕ್ಸರ್ ಗ್ರೈಂಡರ್‌ ವಿತರಣೆ

ಹಳೆಯಂಗಡಿ : ಲಯನ್ಸ್ ಕ್ಲಬ್ ಹಳೆಯಂಗಡಿ ವತಿಯಿಂದ ಸಾಗ್ ಮತ್ತು ಇಂದಿರಾನಗರ ಅಂಗನವಾಡಿ ಕೇಂದ್ರಗಳಿಗೆ ಮಿಕ್ಸರ್ ಗ್ರೈಂಡರ್‌ಗಳನ್ನು ಹಳೆಯಂಗಡಿಯ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಮೀನಾ ಕೆ. ಕೋಟ್ಯಾನ್ ರವರು ವಿತರಿಸಿದರು.
ಲಯನ್ಸ್ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್, ಕಾರ್ಯದರ್ಶಿ ಜಗದೀಶ್ ಬಾಳ, ಕೋಶಾಧಿಕಾರಿ ಯಶೋಧರ್ ಸಾಲ್ಯಾನ್, ಅಂಗನವಾಡಿ ಕಾರ‍್ಯಕರ್ತೆ ರತ್ನ, ಸುಜಾತ, ಸಹಾಯಕಿಯರಾದ ಹೇಮಾವತಿ, ಕಮಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ, ಅಬ್ದುಲ್ ಬಶೀರ್, ಅಬ್ದುಲ್ ಖಾದರ್, ಜಲಜ, ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಅಪಹರಣ ಯತ್ನದ ಆರೋಪಿಗಳನ್ನು ಶೀಘ್ರ ಬಂಧಿಸಲು ಆಗ್ರಹ

ಕಿನ್ನಿಗೋಳಿ : ಕಿನ್ನಿಗೋಳಿಯ ಉದ್ಯಮಿ ಸಿಪ್ರಿಯನ್ ಡಿಸೋಜಾ ಅಪಹರಣ ಯತ್ನ ಮತ್ತು ಕಳೆದ ಎರಡು ವರ್ಷಗಳಿಂದ ಪರಿಸರದೆಲ್ಲೆಡೆ ಸರ ಸೆಳೆದು ಪರಾರಿ, ಜುವೆಲ್ಲರಿ ಅಂಗಡಿ ಕಳವು ಅಲ್ಲದೆ ಕಿನ್ನಿಗೋಳಿ...

Close