ಉಲ್ಲಂಜೆ : ಆರ್ಥಿಕ ಧನ ಸಹಾಯ

ಕಿನ್ನಿಗೋಳಿ: ಆರ್ಥಿಕವಾಗಿ ಹಿಂದುಳಿದ ಉಲ್ಲಂಜೆಯ ಅಚ್ಚುತ ರಾವ್ ಅವರಿಗೆ ಮನೆ ಕಟ್ಟಲು ಹಾಗೂ ಪುತ್ರಿ ಜಯಲಕ್ಷ್ಮಿಯ ವಿವಾಹಕ್ಕೆ ಭಾನುವಾರದಂದು ಕಿನ್ನಿಗೋಳಿ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಧನ ಸಹಾಯ ನೀಡಿದರು.

ಬಿ.ಜೆ.ಪಿ ಮೂಲ್ಕಿ- ಮೂಡಬಿದ್ರಿ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ಈಶ್ವರ್ ಕಟೀಲು, ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಪಂಚಾಯಿತಿ ಸದಸ್ಯರಾದ ಭಾಸ್ಕರ ಅಮೀನ್, ಕೇಶವ, ಸರೋಜಿನಿ, ಯುವಶಕ್ತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷೆ ನಿತಿನ್ ಕುಲಾಲ್ ಉಲ್ಲಂಜೆ, ಲಕ್ಷ್ಮೀ, ಸುಗುಣ, ಮತ್ತಿತರರಿದ್ದರು.

Comments

comments

Leave a Reply

Read previous post:
ಐಕಳ ಗ್ರಾ. ಪಂ. ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್

ಐಕಳ : ಐಕಳ ಗ್ರಾಮ ಪಂಚಾಯತ್ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಸುಜಾತ ಮೂಲ್ಯ, ವೈ.ಕೆ.ಸಾಲಿಯಾನ್, ಸೆವ್ರರಿನ್ ಲೋಬೋ, ಖಜಾಂಚಿಯಾಗಿ ಸುಧಾಕರ್ ಸಾಲ್ಯಾನ್, ಪ್ರಧಾನ...

Close