ಆರೋಗ್ಯವಂತ ಶಿಶು ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಆರೋಗ್ಯವಂತ ಶಿಶುಗಳ ಸ್ಪರ್ಧೆ ಮತ್ತು ಮಾಹಿತಿ ಶನಿವಾರ 20ರಂದು ಬೆಳಿಗ್ಗೆ 10ರಿಂದ 12ರ ವರೆಗೆ ಕಿನ್ನಿಗೋಳಿಯ ಶ್ರೀ ರಾಮ ಮಂದಿರದ ಬಳಿಯ ಶ್ರೀ ದೇವಿ ಚಿಲ್ಡ್ರನ್ ಪ್ಲೆ ಸ್ಕೂಲ್ ನಲ್ಲಿ ಜರುಗಲಿದೆ. 3ವರ್ಷ ದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

Comments

comments

Leave a Reply

Read previous post:
ಲೆಕ್ಕಸಹಾಯಕರಾಗಿ ವರ್ಗಾವಣೆಗೊಂಡ ಯೋಗಿಶ್ ಸನಿಲ್

Bhagyavan Sanil ಮೂಲ್ಕಿ:ಗ್ರಾಮೀಣ ಬಡವರ್ಗದ ಜನರಿಗೆ ಉತ್ತಮ ಸಹಕಾರಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಯೋಗೀಶ್ ಸನಿಲ್ ರವರ ಸೇವೆ ಅನುಕರಣೀಯ ಎಂದು ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನೋದ್...

Close