ನವರಾತ್ರಿ ಉತ್ಸವಾಂಗ ಭರತ ನಾಟ್ಯ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ನವರಾತ್ರಿ ಉತ್ಸವಾಂಗದ ಪ್ರಯುಕ್ತ ಎರಡನೇ ದಿನದ ಸಾಂಸ್ಕ್ರತಿಕ  ಕಾರ್ಯಕ್ರಮ ಸರಸ್ವತಿ ಸಧನದಲ್ಲಿ ನಡೆಯಿತು.

ಉಡುಪಿ “ಸೃಷ್ಟಿ ” ನೃತ್ಯ ಕಲಾ ಕುಟೀರ ತಂಡದಿಂದ ಭರತ ನಾಟ್ಯ ಮತ್ತು ನೃತ್ಯ ರೂಪಕ ನಡೆಯಿತು

Comments

comments

Leave a Reply

Read previous post:
ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ

ಕಿನ್ನಿಗೋಳಿ: ಪದವಿಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು (ಗ್ರಾಮೀಣ) ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟವು ದಿನಾಂಕ 30-10-12 ರಂದು...

Close