ಕಿನ್ನಿಗೋಳಿಗೆ ರಾಷ್ಟ್ರ ಮಟ್ಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

ಕಿನ್ನಿಗೋಳಿ : 2012 ಅಕ್ಟೋಬರ್ 5-7 ರವರೆಗೆ ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಗೋಶ್ಶಿನ್ ರ‍್ಯು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ ಮುಖ್ಯ ಶಿಕ್ಷಕ ಈಶ್ವರ ಕಟೀಲು, ಶಿಕ್ಷಕರಾದ ಮೊರ್ಗನ್ ವಿಲಿಯಂ ಚಂದ್ರಹಾಸ ಅಂಚನ್ ಹಾಗೂ ನಾಗರಾಜ ಕುಲಾಲ್ ಇವರೊಂದಿಗೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು

Comments

comments

Leave a Reply

Read previous post:
ತುಳು ಭಾಷೆ, ಸಂಸ್ಕೃತಿಗೆ ಪೂರಕ; ಡಾ| ಸಂಕಮಾರ್

ಕಿನ್ನಿಗೋಳಿ : ತುಳು ಭಾಷೆ ಕರಾವಳಿ ಸಂಸ್ಕೃತಿಗೆ ಪೂರಕ. ಭವಿಷ್ಯದಲ್ಲಿ ತುಳು ಭಾಷೆ, ಸಂಸ್ಕೃತಿ ಉಳಿಯಬೇಕು ಎಂದಾದರೆ ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ಪ್ರಕ್ರಿಯೆ ಎಂದರೆ ಮೊದಲು...

Close