ಕಿನ್ನಿಗೋಳಿ ಆರೋಗ್ಯವಂತ ಶಿಶು ಸ್ಪರ್ಧೆ ಮಾಹಿತಿ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಆರೋಗ್ಯವಂತ ಶಿಶುಗಳ ಸ್ಪರ್ಧೆ ಮತ್ತು ಮಾಹಿತಿ ಶಿಬಿರ ಶನಿವಾರ ಕಿನ್ನಿಗೋಳಿಯ ಶ್ರೀದೇವಿ ಚಿಲ್ಡ್ರನ್ ಪ್ಲೆ ಸ್ಕೂಲ್ ನಲ್ಲಿ ನಡೆಯಿತು.
ಕಟೀಲು ಪ್ರ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ ಮಕ್ಕಳ ಹಾಗೂ ತಾಯಂದಿರ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.
ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಮತಾ ಶೆಟ್ಟಿ, ಶ್ರೀದೇವಿ ಚಿಲ್ಡ್ರನ್ ಪ್ಲೆ ಸ್ಕೂಲ್ ಮುಖ್ಯೋಪಾದ್ಯಾಯಿನಿ ಮಲ್ಲಿಕಾ ಪೂಂಜಾ, ಮೆನ್ನಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ, ಇನ್ನರವೀಲ್‌ನ ಶಾಲೆಟ್ ಪಿಂಟೋ, ಜಾನೆಟ್ ರೊಸಾರಿಯೊ, ಸುಧಾ ಉಡುಪ, ಜಾನೆಟ್ ಮಿನೇಜಸ್, ವೀಣಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ
1ರಿಂದ 2 ವರ್ಷ
1. ಪರ್ಲ್ ಲೋಬೊ
2. ರಿಶಿತಾ
3.ಸಮ್ರೀನ್

2ರಿಂದ 3 ವರ್ಷ

1. ದಿಶಾನ್
2.ಮೊಹಮ್ಮದ್ ರಾಯಿಜ್
3. ಗಾಯತ್ರಿ ಭಟ್

Comments

comments

Leave a Reply

Read previous post:
ಕಿನ್ನಿಗೋಳಿಗೆ ರಾಷ್ಟ್ರ ಮಟ್ಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

ಕಿನ್ನಿಗೋಳಿ : 2012 ಅಕ್ಟೋಬರ್ 5-7 ರವರೆಗೆ ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಗೋಶ್ಶಿನ್ ರ‍್ಯು ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ...

Close