ಏಳಿಂಜೆ ಅಂಗನವಾಡಿ ಕೇಂದ್ರಕ್ಕೆ ಇಂಟರ್ ಲಾಕ್ ಅಳವಡಿಕೆ

ಕಿನ್ನಿಗೋಳಿ: ಏಳಿಂಜೆ ಪಟ್ಟೆ ಅಂಗನವಾಡಿ ಕೇಂದ್ರಕ್ಕೆ ಇಂಟರ್ ಲಾಕ್ ಅಳವಡಿಸಲು ಏಳಿಂಜೆ ಪಟ್ಟೆ ಯುವಕರು ಧನ ಸಹಾಯ ನೀಡಿದರು.
ಈ ಸಂದರ್ಭ ವಸಂತ ಪೂಜಾರಿ, ನಾಗೇಶ್ ಕೋಟ್ಯಾನ್, ರಘುರಾಮ್ ಶೆಟ್ಟಿ, ಸುಧಾಕರ್ ಸಾಲ್ಯಾನ್, ವಿಜಯ, ಶಶಿಕಲಾ, ಮಮತಾ ಮತ್ತಿತರರು ಉಪಸ್ಥಿತರಿದ್ದರು. 

Comments

comments

Leave a Reply

Read previous post:
ಹಳೆಯಂಗಡಿ ಲಯನ್ಸ್ ಕಾರ್ಯ ಶ್ಲಾಘನೀಯ

"ಹುಟ್ಟು ಅಕಸ್ಮಿಕ, ಸಾವು ನಿಶ್ಚಿತ. ಇಲ್ಲಿ ಎಲ್ಲರೂ ಸಮಾನರು. ಲೋಕಕ್ಕೆ ಪ್ರಯೋಜನವಾಗುವಂತಹ ಕಾರ್ಯಕ್ರಮಗಳನ್ನು ಲಯನ್ಸ್ ವತಿಯಿಂದ ಹಮ್ಮಿಕೊಳ್ಳಲು ಪ್ರಯತ್ನಿಸಿ". ಸರಳ ರೀತಿಯಲ್ಲಿ ಪ್ರಚಾರ ರಹಿತವಾಗಿ ಅನುಷ್ಠಾನ ಮಾಡಿದ...

Close