KASARAGOD -Konkanni Folklore awareness

VORKADY-KASARAGOD :The Karnataka Konkanni Sahitya Academy and’ Matove mangalore’ in Association with the  Gowlic Parishad of the Sacred Heart of Jesus Church Vorkady Kasargod Warado organized a Konkanni  Folklore awareness programme on Sunday 21-10-2012 from 9-30 to 1-30 pm in the Church Hall ,attracted enthusiastic participation from the other neighboring churches of the Kasaragod Warado

In the inaugural speech Rev. Fr. Denis Suvares Parish Priest of the Church gave a wonderful message that the traditional culture of our Konkanni  Catholic is declining and such awareness programme is essential in these days.

Rajaram Nayak the member of the Karnataka Konkanni Sahithya Academy Presided over the function and he gave a brief history of our Konkanni culture and also said that the government is helping to promote it through the Konkanni  Sahitya Academy by granting financial assistance.

James D Souza the President of the’ Matove Mangalore’ was the main resource person of the day. He aims to organize such awareness programme to promote and encourage the culture of our ancestors.

In the second Part of the programme Vovio-Vehrse training was conducted by the resource persons  Reena D Souza and Veena Pereira of Mangalore. Raymond D Souza  the vice President of the church welcomed the guests and the Vote of thanks given by Laveena D Souza  Secretary of the church Vorkady, Manjeswar, Kasaragod.

ಗೋವಾದಿಂದ ಕೊಚ್ಚಿಯವರೆಗಿನ ತೀರ ಪ್ರದೇಶದ ಬಹುಸಂಖ್ಯಾತರ ಮಾತೃಭಾಷೆಯಾದ ಕೊಂಕಣಿ ಭಾಷೆಯು ರಾಷ್ಟೀಯ ಭಾವೈಕ್ಯತೆಯ ಪ್ರತೀಕ, ಕೊಂಕಣಿ ಮಾತೃ ಭಾಷೆ ಹೊಂದಿರುವ 42 ಸಮುದಾಯಗಳಿದ್ದು ಅವರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ರಾಜ್ಯ ಸರಕಾರ ಕೊಂಕಣಿ ಅಕಾಡಮಿಯ ಮೂಲಕ ಅನುದಾನ ನೀಡಿ ಪೋತ್ಸಾಹಿಸುತ್ತದೆ. ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ರಾಮ್ ನಾಯಕ್‌ರವರು ವರ್ಕಾಡಿ, ಮಂಜೇಶ್ವರ ಯೇಸುವಿನ ಪವಿತ್ರ ಹೃದಯ ಇಗರ್ಜಿಯ ಸಭಾಂಗಣದಲ್ಲಿ ಕೊಂಕಣಿ ವೊವಿಯೊ-ವರ್ಸಂ ಕಾರ್ಯಗಾರದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಡೆನಿಸ್ ಸುವಾರಿಸ್‌ರವರು ಕಾರ್ಯಗಾರದ ಉದ್ಘಾಟನೆ ಮಾಡಿ ನಮ್ಮ ಹಿರಿಯರು ರಕ್ಷಿಸಿಕೊಂಡು ಬಂದಿರುವ ಸಂಸ್ಕೃತಿಯು ನಾಶವಾಗದಂತೆ ಉಳಿಸಲು ಇಗರ್ಜಿಗಳಲ್ಲಿ ಇಂತಹ ಕಾರ್ಯಗಾರಗಳನ್ನು ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ಮಾಟೊವ್ ಮಂಗ್ಳುರ್ ಇವರ ಸಹಯೋಗದಲ್ಲಿ ಕೊಂಕಣಿ ಸಂಸ್ಕೃತಿಯ ಜಾನಪದ ಹಾಡುಗಳಾದ ವೊವಿಯೊ-ವರ್ಸಂ ಕಾರ್ಯಗಾರವನ್ನು ವರ್ಕಾಡಿ ಇಗರ್ಜಿಯ ಧರ್ಮಗುರುಗಳ ನೇತೃತ್ವದಲ್ಲಿ ಚರ್ಚಿನ ಪಾಲನ ಮಂಡಳಿಯು ಆಯೋಜಿಸಲಾಗಿತ್ತು. ಮದುವೆ ಸಂದರ್ಭದಲ್ಲಿ ಹಾಡಲಾಗುವ ಕೊಂಕಣಿ ಜಾನಪದ ಹಾಡುಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಜೇಮ್ಸ್ ಡಿಸೋಜ ಅಧ್ಯಕ್ಷರು ಮಾಟೊವ್ ಮಂಗ್ಳುರ್ ಹಾಗೂ ರೀನಾ ಡಿಸೋಜ ಕಾರ್ಯಗಾರವನ್ನು ನಡೆಸಿ ಕೊಟ್ಟರು. ಕಾಸರಗೋಡು ವಾರಾಡೊ ಹಂತದಲ್ಲಿ ನಡೆದ ಈ ಶಿಬಿರದಲ್ಲಿ ಪರಿಸರದ ಇಗರ್ಜಿಗಳಿಂದ ಬಂದ 192ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ರೆಮಂಡ್ ಡಿಸೋಜ ರವರು ಸ್ವಾಗತಿಸಿದರು. ಕಾರ್ಯದರ್ಶಿ ಲವೀನ ಡಿಸೋಜ ವಂದಿಸಿದರು. ಕುಮಾರಿ ಜ್ಯೋತಿರವರು ಕಾರ್ಯಕ್ರಮ ನಿರ್ವಹಿಸಿದರು.

Comments

comments

Leave a Reply

Read previous post:
ಸುನೀತಾ ಎಚ್.ಬಿ.-ಡಾಕ್ಟರೇಟ್ ಪದವಿ

Mithuna Kodethoor ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಕಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನೀತಾ ಎಚ್.ಬಿ. ಇವರು ಮಂಡಿಸಿದ ಕಾತ್ಯಾಯಿನೀ ಕೀ ಕವಿತಾವೋಂ...

Close