ಕಟೀಲಿನಲ್ಲಿ ಅಕ್ಷರಾಭ್ಯಾಸ, ದಾಖಲೆಯ ವಾಹನ ಪೂಜೆ

Mithuna Kodethoor
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ವಿಜಯದಶಮೀಯಂದು ಬುಧವಾರ 201 ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಮಂಗಳವಾರದಂದು ಒಟ್ಟು 1320 ವಾಹನಗಳ ಪೂಜೆ ನಡೆಯಿತು. ಐದು ಮಂದಿ ವಾಹನ ಪೂಜೆ ಮಾಡಲು ನಿಯುಕ್ತರಾಗಿದ್ದರು.
ನವರಾತ್ರಿಯ ದಿನಗಳಲ್ಲಿ ಕಟೀಲು ದೇಗುಲದಲ್ಲಿ ನಡೆದ ಒಟ್ಟು ಹೂವಿನ ಪೂಜೆಗಳ ಸಂಖ್ಯೆ 29903! ಒಂದೂವರೆ ಲಕ್ಷ ಮಂದಿ ಅನ್ನಪ್ರಾಸಾದ ಸ್ವೀಕರಿಸಿದ್ದಾರೆ.

Comments

comments

Leave a Reply

Read previous post:
ಮುಂಬೈ ಬಿಲ್ಲವ ಎಸೋಸಿಯೇಶನ್‌ನಿಂದ ಪ್ರತಿಭಾ ಪುರಸ್ಕಾರ

Bhagyawan Sanil ಕಿನ್ನಿಗೋಳಿ: ಜೀವನದಲ್ಲಿ ಪ್ರತೀಯೊಂದು ಹಂತದಲ್ಲಿ ಹೊಂದಾಣಿಕೆ ಅತ್ಯಗತ್ಯ.ನಿರ್ಣಾಯಕ ಹಂತಗಳಲ್ಲಿ ಹೊಂದಾಣಿಕೆಯಿಂದ ಯಾವುದೇ ಅಪಾಯದಿಂದ ಪಾರಾಗಲು ಸಾಧ್ಯ ಎಂದು ಮುಂಬೈ ಬಿಲ್ಲವರ ಎಸೋಸಿಯೇಶನ್ ಗೌರವಾಧ್ಯಕ್ಷ ಜಯ.ಸಿ.ಸುವರ್ಣ ಹೇಳಿದರು....

Close