ಸುನೀತಾ ಎಚ್.ಬಿ.-ಡಾಕ್ಟರೇಟ್ ಪದವಿ

Mithuna Kodethoor

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಕಿನ ಹಿಂದಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುನೀತಾ ಎಚ್.ಬಿ. ಇವರು ಮಂಡಿಸಿದ ಕಾತ್ಯಾಯಿನೀ ಕೀ ಕವಿತಾವೋಂ ಮೇ ನಾರೀ ಎಂಬ ಮಹಾಪ್ರಬಂಧಕ್ಕೆ ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

Comments

comments

Leave a Reply

Read previous post:
ತೋಕೂರು ಐ.ಟಿ.ಐ. ಕಾಲೇಜು : ಭಜನಾ ಸತ್ಸಂಗ

ಕಿನ್ನಿಗೋಳಿ : ದೇವರ ಸ್ಮರಣೆ ಮತ್ತು ಸಂಕೀರ್ತನೆಯಿಂದ ಈಗಿನ ಆಧುನಿಕ ಜೀವನದಲ್ಲಿ ಏಕಾಗ್ರತೆ ಹಾಗೂ ನೆಮ್ಮದಿ ಕಾಣಬಹುದು ಎಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅನುವಂಶಿಕ ಮೊಕ್ತೇಸರ ಮುಲ್ಕಿ...

Close