ಕೆರೆಕಾಡು ಪೈಪ್‌ಲೈನ್‌ಗೆ ಗುದ್ದಲಿ ಪೂಜೆ

Bhagyawan Sanil
ಕಿನ್ನಿಗೋಳಿ: ಪಡುಪಣಂಬೂರು ಗ್ರಾಪಂ.ವ್ಯಾಪ್ತಿಯ ಕೆರೆಕಾಡು ಪೈಪ್‌ಲೈನ್ ವಿಸ್ತರಣೆ ಕಾಮಗಾರಿಯ ಗುದ್ದಲಿ ಪೂಜೆ ನೆರೆವೇರಿತು. ದ.ಕ. ಜಿಲ್ಲಾ ಪಂಚಾಯತ್ ಸದಸ್ಯರ ಅನುದಾನ ನಿಧಿಯಿಂದ ನಡೆಸಲಾಗುವ ಕಾಮಗಾರಿಯನ್ನು ಜಿ.ಪಂ ಸದಸ್ಯೆ ಆಶಾ ರತ್ನಾಕರ್ ಸುವರ್ಣ ಚಾಲನೆಗೊಳಿಸಿದರು. ತಾ.ಪಂ ಸದಸ್ಯೆ ವನಿತಾ ಉದಯ್ ಅಮೀನ್, ಪಡುಪಣಂಬೂರು ಗ್ರಾಮ ಪಂ. ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್, ಸದಸ್ಯರಾದ ಸುರೇಖಾ,s ರತ್ನಾಕರ ಸುವರ್ಣ, ಟಿ.ಎನ್. ರವೀಂದ್ರನ್, ಎಂ. ಮಾಧವ ಶೆಟಿಗಾರ್, ಕೆರೆಕಾಡು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗೀತಾ ಆಚಾರ್ಯ, ಮತ್ತಿತರರು. ಉಪಸ್ಥಿತರಿದ್ದರು.

 

Comments

comments

Leave a Reply

Read previous post:
KASARAGOD -Konkanni Folklore awareness

VORKADY-KASARAGOD :The Karnataka Konkanni Sahitya Academy and’ Matove mangalore’ in Association with the  Gowlic Parishad of the Sacred Heart of...

Close