ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ

Narendra Kerekadu
ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧು ಬಂಗಾರಪ್ಪ, ಎಂ.ಬಿ.ಸದಾಶಿವ, ಚೆಲುವರಾಯ ಸ್ವಾಮಿ ಇನ್ನಿತರರು ಹಾಜರಿದ್ದರು. ಅರ್ಚಕ ಅನಂತ ಪದ್ಮನಾಭ ಆಸ್ರಣ್ಣರವರು ಕ್ಷೇತ್ರದ ವತಿಯಿಂದ ಗೌರವಿಸಿದರು.

Comments

comments

Leave a Reply

Read previous post:
ಉನ್ನತಿಯ ಬದಲು ವಿನಾಶ- RSS ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ

Bhagyawan Sanil ಕಿನ್ನಿಗೋಳಿ: ಭಾರತ ಅನಾದಿಯಿಂದಲೂ ಆದ್ಯಾತ್ಮಿಕ ಮೌಲ್ಯಗಳೊಂದಿಗೆ ವೈಜ್ಞಾನಿಕ ನಿಲುವುಗಳನ್ನು ಸೇರಿಸಿಕೊಂಡು ಬೆಳೆದ ದೇಶವಾಗಿದೆ. ಇಂದು ಕೇವಲ ಧನ ಸಂಪತ್ತಿನ ಮೋಹದಿಂದ ಹೊರ ದೇಶಗಳಿಗೆ ವಲಸೆಹೋಗುತ್ತಿರುವ ನಮ್ಮ...

Close