ಬಿಜೆಪಿ ಮಹಿಳಾ ಮೋರ್ಚಾದಿಂದ ಆಶ್ರಮದ ಮಕ್ಕಳಿಗೆ ಅಕ್ಕಿ- ಬೇಳೆಕಾಳು ಕೊಡುಗೆ

ಕಿನ್ನಿಗೋಳಿ: ಸಹೋದರಿ ನಿವೇದಿತಾ ಜಯಂತಿ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಮೂಲ್ಕಿ- ಮೂಡಬಿದ್ರೆ ಮಂಡಲದ ವತಿಯಿಂದ ಭಾನುವಾರ ಕಟೀಲು ಬಲ್ಲಣದ ಪ್ರೀತಿ ಸದನದ ಅನಾಥ ಆಶ್ರಮದ ಮಕ್ಕಳಿಗೆ ಅಕ್ಕಿ- ಬೇಳೆಕಾಳು ಹಾಗೂ ಸಿಹಿತಿಂಡಿ ನೀಡಿದರು. ಮೂಡಬಿದ್ರೆ ಬಿಜೆಪಿ ಕ್ಷೇತ್ರಾಧ್ಯಕ್ಷೆ ಕಸ್ತೂರಿ ಪಂಜ, ಮಹಿಳಾ ಮೋರ್ಚಾದ ಲೀಲಾ ಬಂಜನ್, ಸರೋಜಿನಿ, ಭಗಿನಿ ಮಾರ್ಗರೇಟ್, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಆದರ್ಶ ಎಕ್ಕಾರು, ಬಾಲಕೃಷ್ಣ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ

Narendra Kerekadu ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಮವಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಸ್‌ನ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧು...

Close