ಹಿರಿಯ ನಾಗರಿಕ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಿರಿಯ ನಾಗರಿಕರಿಗೆ ಗುರುತಿನ ಚೀಟು ವಿತರಿಸುವ ಕಾರ್ಯಕ್ರಮವು ಹಳೆಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ನಡೆಯಿತು. ಗುರುತಿನ ಚೀಟಿಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್ ಜಿ. ಬಂಗೇರವರು ವಿತರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ವಸಂತ್ ಬೆರ್ನಾರ್ಡ್, ಕಾರ್ಯದರ್ಶಿ ಜಗದೀಶ್ ಬಾಳ, ಕೋಶಾಧಿಕಾರಿ ಯಶೋಧರ್ ಸಾಲ್ಯಾನ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಎಚ್. ಹಮೀದ್ ಸಾಗ್, ಲಯನ್ಸ್ ಸದಸ್ಯರಾದ ಗೌತಮ್ ಜೈನ್, ಜಯೇಂದ್ರ ಸುವರ್ಣ, ಶ್ರೀನಿವಾಸ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ : ವೃತ್ತಿಪರ ಮಾಸಚರಣೆ

ಕಿನ್ನಿಗೋಳಿ: ವೃತ್ತ್ತಿಯ ಬಗ್ಗೆ ಕೀಳರಿಮೆ ಸಲ್ಲದು, ವೃತ್ತಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಪರಿಗಣಿಸಿದರೆ ಮಾತ್ರ ಬದುಕು ಸಾರ್ಥಕ ಎಂದು ರೋಟರಿ ಜಿಲ್ಲೆ ೩೧೮೦ ರ ವೃತ್ತಿ ಸೇವೆ ಉಪ-ಸಭಾಪತಿ...

Close