ಸತ್ಯನಾರಾಯಣ ಪೂಜಾಸಮಿತಿ ಪದಾಧಿಕಾರಿಗಳು

Mithun Kodethoor

ಸತ್ಯನಾರಾಯಣ ಪೂಜಾಸಮಿತಿ ಕಟೀಲು ಇದರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಕಟೀಲು ಶಾಲೆಯ ಸರಸ್ವತಿ ಸದನದಲ್ಲಿ ನಡೆಯಿತು.
ಗೌರವ ಅಧ್ಯಕ್ಷರು-ಈಶ್ವರ್ ಕಟಿಲು
ಅಧ್ಯಕ್ಷರು-ಗಣೇಶ್ ಶೆಟ್ಟಿ ಮಿತ್ತಬೈಲು
ಉಪಾಧ್ಯಕ್ಷರು-ತಾರನಾಥ ಶೆಟ್ಟಿ ಕೋಂಡೇಲ, ಪ್ರಕಾಶ್ ಕಕ್ಯಾನ್ ಎಕ್ಕಾರು, ಮಾದವ ಮಲ್ಲಿಗೆ ಅಂಗಡಿ
ಪ್ರಧಾನ ಕಾರ್ಯದರ್ಶಿ-ದೇವಿಪ್ರಸಾದ್ ಶೆಟ್ಟಿ ಶ್ರೀರಾಮ್ ಕೋಡೆತ್ತೂರು
ಜೊತೆ ಕಾರ್ಯದರ್ಶಿ-ಸತೀಶ್ ಶೆಟ್ಟಿ ಎಕ್ಕಾರು, ಗಣೇಶ್ ದೇವಾಡಿಗ ಕೋಂಡೆಮೂಲ, ಸದಾಶಿವ ಶೆಟ್ಟಿ ಎಕ್ಕಾರು
ಕೋಶಾಧಿಕಾರಿ – ಗುರುರಾಜ್ ಮಲ್ಲಿಗೆ ಅಂಗಡಿ
ಸತ್ಯಾನಾರಾಯಣ ಪೂಜೆ ದಿನಾಂಕ 23-02-2013 ರ ಶನಿವಾರಂದು
ಸಂಜೆ 7 ಗಂಟೆ ಯಿಂದ ಬೆಳಿಗ್ಗೆ 6 ಗಂಟೆಯವರೆಗೆ ವಿವಿದ ಧಾರ್ಮಿಕಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆಯೆಂದು ಪೂಜಾ ಸಮಿತಿ ಪ್ರಕಟನೆ ತಿಳಿಸಿದೆ.

Comments

comments

Leave a Reply

Read previous post:
“ಮಕ್ಕಳ ಮೇಳ-ಯಕ್ಷಗಾನ ಅಳಿವಿನ ಆತಂಕ ದೂರ”

Mithuna Kodethoor ಯಕ್ಷಗಾನ ಪರಂಪರೆ ಕಳೆದುಕೊಳ್ಳುತ್ತಿದೆ ಎಂಬ ಆತಂಕವನ್ನು ಮಕ್ಕಳ ಯಕ್ಷಗಾನ ಮೇಳಗಳು ದೂರಮಾಡುತ್ತಿವೆ. ಶಾಲೆಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣದ ಮೂಲಕ ಮಕ್ಕಳಲ್ಲಿ ಸಂಸ್ಕೃತಿಯ, ಪುರಾಣದ ಅರಿವು ಮೂಡಿಸುವ...

Close