ಡಾ|| ಎನ್. ಉಡುಪರಿಗೆ “ಪ್ರೊಫೆಸರ್ ಸಿ. ಜೆ. ಶಿಶೂ” ಪ್ರಶಸ್ತಿ

Yugapurusha Kinnigoli

ಕಿನ್ನಿಗೋಳಿ: ಮಣಿಪಾಲದ ಫಾರ್ಮಾಸ್ಯುಟಿಕಲ್ ಕಾಲೇಜಿನ ಪ್ರಾಚಾರ್ಯರೂ, ಕಿನ್ನಿಗೋಳಿ ಯುಗಪುರುಷದ ನಿರಂತರದ ಗೌರವ ಸಲಹೆಗಾರರೂ, ಮಣಿಪಾಲ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ|| ನಯನಾಭಿರಾಮ ಉಡುಪರಿಗೆ ಮಣಿಪಾಲದಲ್ಲಿ ನೇರವೇರಿದ ರಾಷ್ಟ್ರೀಯ ಮಟ್ಟದ ಫಾರ್ಮಸಿ ಅಧ್ಯಾಪಕರ ಸಮ್ಮೇಳನದ ಸಂದರ್ಭ ಫಾರ್ಮಾಸ್ಯುಟಿಕಲ್ ರಂಗದಲ್ಲಿ ಡಾ|| ಎನ್. ಉಡುಪರ ಅಮೂಲ್ಯವಾದ ಕೊಡುಗೆಯನ್ನು ಗುರುತಿಸಿ ಮಹೋನ್ನತ “ಪ್ರೊಫೆಸರ್ ಸಿ. ಜೆ. ಶಿಶೂ” ಪ್ರಶಸ್ತಿ ನೀಡಿ ಗೌರವಿಸಲಾಯಿತು, ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ವಾಲಿಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಕಿನ್ನಿಗೋಳಿ: ಇಂದಿನ ವಿದ್ಯಾರ್ಥಿಗಳಲ್ಲಿ ವಾಲಿಬಾಲ್ ನಂತಹ ಕ್ರೀಡೆಗಳು ಪರಸ್ಪರ ಸಹಕಾರ ಮನೋಭಾವ ಶಾಂತಿ ಸೌಹಾರ್ದತೆ ಸಂಯಮಗಳನ್ನು ಮೈಗೂಡಿಸುವುದಲ್ಲದೆ, ಹಾಗೂ ಕಲಿಯುವಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆಯುವುದರೊಂದಿಗೆ ದೈಹಿಕ ಮಾನಸಿಕ ಉಲ್ಲಾಸಕ್ಕೆ...

Close