ದ.ಕ ಜಿಲ್ಲಾ “ಅರ್ಥಶಾಸ್ತ್ರ ಸಂಘ” ಅಧ್ಯಕ್ಷ ಅನಂತ ಮೂಡಿತ್ತಾಯ ಆಯ್ಕೆ

ಕಿನ್ನಿಗೋಳಿ: ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಅರ್ಥಶಾಸ್ತ್ರದ ಸಂಘದ ೨೦೧೨-೧೩ನೇ ಸಾಲಿನ ಅಧ್ಯಕ್ಷರಾಗಿ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜು ಹಿರಿಯ ಉಪನ್ಯಾಸಕ ಅನಂತ ಮೂಡಿತ್ತಾಯರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಗಣಪತಿ ಪ.ಪೂ ಕಾಲೇಜಿನ ಪ್ರಾಂಶುಪಾಲ ರತ್ನಾಕರ ಬನ್ನಾಡಿ, ಕೋಶಾಧಿಕಾರಿ ಕುರ್ನಾಡು ಕಾಲೇಜಿನ ಡಾ|ಅಬ್ದುಲ್ ರಜಾಕ್, ಗೌರವಾಧ್ಯಕ್ಷ ಕೆಯ್ಯಾರು ಕಾಲೇಜಿನ ದುಗ್ಗಪ್ಪ, ಉಪಾಧ್ಯಕ್ಷ ಪಿ.ಎಂ.ಕೆ.ನಂಬಿಯಾರ್, ಶೋಭಾ ಶರ್ಮ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು:
ಜೊತೆ ಕಾರ್ಯದರ್ಶಿ ಒಲಿವಿಯಾ ಪತ್ರವೋ, ಶ್ರೀನಿವಾಸ್ ನಾಯಕ್,
ತಾಲೂಕು ಪ್ರತಿನಿಧಿಗಳು: ನಶ್ರತ್ ಬೇಗಂ, ಜ್ಯೋತಿ ಮರಿಯ ಪಿಂಟೋ (ಮಂಗಳೂರು ಗ್ರಾಮಾಂತರ), ಸಾಧನಾ (ಮಂಗಳೂರು ನಗರ), ಚೆನ್ನಪ್ಪ (ಬಂಟ್ವಾಳ), ವಾಸುದೇವ ಗೌಡ (ಪುತ್ತೂರು), ಭೋಗರಾಜ್ (ಬೆಳ್ತಂಗಡಿ), ರಾಜೇಶ್.ಟಿ.(ಸುಳ್ಯ).

Comments

comments

Leave a Reply

Read previous post:
ನಾರಾಯಣಗುರುಗಳ ಮಂದಿರ ದೇವಾಲಯ-ಸಚಿವ ಕೋಟ

Narendra Kerekadu ಕಿನ್ನಿಗೋಳಿ: ಹಿಂದುಳಿದ ವರ್ಗದವರ ಶಕ್ತಿಯಾಗಿ ಬೆಳಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಎಲ್ಲಾ ಮಂದಿರಗಳನ್ನು ಇಂದು ಮುಜರಾಯಿ ಇಲಾಖೆಗೆ ಸುಪರ್ದಿಗೆ ತಂದು ಸರ್ಕಾರಿ ಅನುದಾನ ಪಡೆಯುವಂತಹ...

Close