ಸಚ್ಚಿದಾನಂದ ಶೆಟ್ಟಿ ಸನ್ಮಾನ

Mithun Kodethoor
ಕಿನ್ನಿಗೋಳಿ: ವಿಜಯಾ ಬ್ಯಾಂಕ್‌ನಲ್ಲಿ ಕಳೆದ ೩೬ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಪಕ್ಷಿಕೆರೆ ಶಾಖೆಯಲ್ಲಿ ನಿವೃತ್ತರಾದ ಸಚ್ಚಿದಾನಂದ ಶೆಟ್ಟಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಪಕ್ಷಿಕೆರೆ ಚರ್ಚ್‌ನ ಧರ್ಮಗುರು ಆಂಡ್ರ್ಯೂ ಲಿಯೋ ಡಿಸೋಜ, ಶಾಖಾಧಿಕಾರಿ ಜ್ಯೋತಿ ಎಸ್. ಹೆಗ್ಡೆ, ದಿನೇಶ್, ಕಿರಣ್ ಮತ್ತು ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ದ.ಕ ಜಿಲ್ಲಾ “ಅರ್ಥಶಾಸ್ತ್ರ ಸಂಘ” ಅಧ್ಯಕ್ಷ ಅನಂತ ಮೂಡಿತ್ತಾಯ ಆಯ್ಕೆ

ಕಿನ್ನಿಗೋಳಿ: ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಅರ್ಥಶಾಸ್ತ್ರದ ಸಂಘದ ೨೦೧೨-೧೩ನೇ ಸಾಲಿನ ಅಧ್ಯಕ್ಷರಾಗಿ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜು ಹಿರಿಯ ಉಪನ್ಯಾಸಕ ಅನಂತ...

Close