ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ:  ಕಿನ್ನಿಗೋಳಿ ರೋಟರಿ ಕ್ಲಬ್, ರೋಟರ‍್ಯಾಕ್ಟ್ ಕ್ಲಬ್, ಇನ್ನರ್ ವೀಲ್ ಕ್ಲಬ್, ಯುಗಪುರುಷ, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸೌತ್ ಕೆನರಾ ಫೋಟೊ ಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ಶ್ರೀ ವಿಶ್ವನಾಥ ನವೋದಯ ಸ್ವ-ಸಹಾಯ ಸಂಘ ಎಸ್.ಕೋಡಿ, ಇವರ ಜಂಟಿ ಆಶ್ರಯದಲ್ಲಿ ಗೂಡುದೀಪ ಸ್ಪರ್ಧೆ ನವಂಬರ್ 13 ಮಂಗಳವಾರ ಸಂಜೆ ೪ ಗಂಟೆಗೆ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: 0824-2295423, 9481960238, 9845808561,

Comments

comments

Leave a Reply

Read previous post:
ಪ್ರಾಚೀನ ಕಲೆಗಳು ನಶಿಸಿ ಹೊಗದಿರಲಿ : ಸಂಧ್ಯಾ ಎನ್. ಹೆಗ್ಡೆ

Vasanth Bernhardt  ಹಳೆಯಂಗಡಿ: ಭಾರತದಲ್ಲಿರುವ ಪ್ರಾಚೀನ ಕಲೆಗಳು ನಶಿಸಿ ಹೊಗುತ್ತಿರುವ ಇಂದಿನ ಕಾಲಗಟ್ಟದಲ್ಲಿ ಲಯನ್ಸ್ ಸಂಸ್ಥೆ ಮತ್ತು ಸ್ವೀಕ್ ಮೆಕೆ ಸಂಸ್ಥೆಗಳು ಇಂತಹ ಪ್ರಾಚೀನ ಕಲೆಗಳನ್ನು ಕಾಪಾಡುತ್ತಿರುವುದು ನಿಜಕ್ಕೂ...

Close