ಡಾ ಕೆ ಪಿ ಮಧ್ಯಸ್ತರಿಗೆ ಸನ್ಮಾನ

Prakash M Suvarna

ಮುಲ್ಕಿ: ಮುಲ್ಕಿಯಲ್ಲಿ ಕಳೆದ 60 ವರ್ಷಗಳಿ೦ದ ಮುಲ್ಕಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ ಕೆ ಪಿ ಮಧ್ಯಸ್ತರಿಗೆ ಅವರು ವೈದ್ಯಕೀಯ ಕ್ಸೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಬೆಂಗಳೂರು ಆರ್ ಟಿ ನಗರದ ಶ್ರೀ ಚ೦ದ್ರಶೇಖರ ಸ್ವಾಮೀಜಿ ಚಾರಿಟೇಬಲ್ ಟ್ರಸ್ತ್ ವತಿಯಿ೦ದ ಮುಲ್ಕಿಯ ಗೇರುಕಟ್ಟೆಯ ಸ್ವಾಮೀಜಿಯವರ ಆಶ್ರಮದಲ್ಲಿ ಶ್ರೀ ಚ೦ದ್ರಶೇಖರ ಸ್ವಾಮೀಜಿಯವರು ರಜನಿ ಚ೦ದ್ರಶೇಖರ್,ಗೋವಿ೦ದ ಭಟ್ ಮತ್ತಿತರರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.

 

Comments

comments

Leave a Reply

Read previous post:
ವೃಷಾಂಕ್ ಖಾಡಿಲ್ಕರ್‌ಗೆ ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ

ಯುಗಪುರುಷ ಮತ್ತು ವಿಜಯಾಕಲಾವಿದರು ನೀಡುವ ಎರಡನೆಯ ವರ್ಷದ ಕೆ. ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿಗೆ ಪತ್ರಕರ್ತ ವೃಷಾಂಕ್ ಖಾಡಿಲ್ಕರ್ ಆಯ್ಕೆಯಾಗಿದ್ದಾರೆ. ಹಿರಿಯ ಪರಿಸರವಾದಿ, ನಿವೃತ್ತ ಶಿಕ್ಷಕ, ಪತ್ರಕರ್ತ,...

Close