ಗುತ್ತಕಾಡುವಿನಲ್ಲಿ ಬೃಹತ್ ರಕ್ತದಾನ ಶಿಬಿರ

ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ (ರಿ) ಶಾಂತಿ ನಗರ, ಎಳತ್ತೂರು ಫ್ರೆಂಡ್ಸ್ ಕ್ಲಬ್ ಮತ್ತು ಮಹಿಳಾ ಘಟಕ, ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ತಾಳಿಪಾಡಿ, ಶ್ರೀ ಮೂಕಾಂಬಿಕ ದೇವಸ್ಥಾನ, ಸೇವಾ ಸಮಿತಿ, ಯುವ ಬಳಗ ಶಾಂತಿನಗರ, ಶ್ರೀ ರಾಮ ಯುವಕ ವೃಂದ (ರಿ) ಗೋಳಿಜೋರ ತಾಳಿಪಾಡಿ ಫ್ರೆಂಡ್ಸ್ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಜಂಟೀ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನವೆಂಬರ್ 18 ಭಾನುವಾರ ಬೆಳಿಗ್ಗೆ ಗಂಟೆ9.30 ರಿಂದ ಗುತ್ತಕಾಡು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಮೂಲ್ಕಿ ದೀಪಾವಳಿ ಸಂಭ್ರಮ

Prakash M Suvarna ಮಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿ. ಸಾವಿರಕ್ಕೂ ಹೆಚ್ಚು ಶ್ರಮಿಕ ಜನರ ಹೃದಯದಲ್ಲಿ ಬೆಳಕು ಹಚ್ಚುವ ವಿನೂತನ ಯೋಜನೆಗೆ ಸ್ವಾಮೀಜಿ ಚಾಲನೆ ನೀಡಿದರು. ಜೊತೆಗೆ...

Close