ಜೇಸೀಸ್ ಸಂಸ್ಥೆಯ 33ನೇ ವರ್ಷದ ಪದಗ್ರಹಣ

Pundalika Marathe

ಬೆಳ್ಮಣ್- ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಬೆಳ್ಮಣ್ ಜೇಸೀಸ್ ಸಂಸ್ಥೆಯ 33ನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಪುನಾರು ರಘುನಾಥ್ ನಾಯಕ್ ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಳಿತ ಮಂಡಳಿ ಆಧ್ಯಕ್ಷ ಶಶಿಧರ ವಾಗ್ಲೆ ಶುಭಾಶಂಸನೆ ಗೈದರು. ವೇದಿಕೆಯಲ್ಲಿ ಜೇಸಿ ವಲಯಾಧ್ಯಕ್ಷ ಪಿ.ಎಸ್.ಶ್ರೀಧರ್, ಹಿರಿಯ ಜೇಸಿ. ರಾಜೇಂದ್ರ ಭಟ್ ಕೆ, ವಲಯ ಉಪಾಧ್ಯಕ್ಷ ಸುರೇಂದ್ರ ಭಟ್, ಜೇಸಿರೇಟ್ ಅಧ್ಯಕ್ಷೆ ವಿದ್ಯಾಶ್ರೀ ಆರ್ ನಾಯಕ್, ಜೂನಿಯರ್ ಜೇಸಿ ಅಧ್ಯಕ್ಷೆ ರಕ್ಷಿತಾ ಆರ್ ಆಚಾರ್ಯ, ಕಾರ್ಯದರ್ಶಿ ಸಂಜೀವ ಮೊದಲಾದವರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಪಠ್ಯೇತರ ಶಿಕ್ಷಣದ ಜೊತೆಗೆ ಕುಶಲ ವಿದ್ಯೆಯನ್ನು ಕರಗತ ಮಾಡಿಕೊಳ್ಳಬೇಕು. ಉತ್ತಮ ಜಾನಪದ ಆಚರಣೆ ಸಂಸ್ಕಾರಗಳನ್ನು ಬದುಕಿನಲ್ಲಿ ಮೈಗೂಡಿಸಬೇಕು ಎಂದು ರೋಟರಿ ವಲಯ ೩ ರ ಸಾಂಸ್ಕೃತಿಕ ಸಭಾಪತಿ...

Close