ಉಲ್ಲಂಜೆ ಯುವಕರಿಂದ ಶ್ರಮದಾನ

Raghunath Kamath

ಉಲ್ಲಂಜೆಯಿಂದ ಕೊಡೆತ್ತೂರು ಕುಂಜಿರಾಯ ದೈವಸ್ಥಾನಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು ಉಲ್ಲಂಜೆ ಯುವಶಕ್ತಿ ಫ್ರೆಂಡ್ಸ್ ಸದಸ್ಯರು ಹಾಗೂ ಕೊಡೆತ್ತೂರು ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿದರು.

Comments

comments

Leave a Reply

Read previous post:
ಸಚ್ಚೇರಿ ಪೇಟೆ ಗೂಡು ದೀಪ ಸ್ಪರ್ಧೆ

Prasanna Shetty ಸಚ್ಚೇರಿಪೇಟೆ: ಸಚ್ಚೇರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗಾಗಿ ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆಯನ್ನು ಇತ್ತೀಚಿಗೆ ಸಚ್ಚೇರಿಪೇಟೆಯಲ್ಲಿ ನಡೆಸಲಾಯಿತು. "ಹಿಂದಿನ ನಮ್ಮ ಹಬ್ಬದ...

Close