ಯಾಜ್ಞಸೇನಿ ಕೃತಿ ಬಿಡುಗಡೆ

ಕಿನ್ನಿಗೋಳಿ : ಪ್ರತಿಭಾ ರೇ ರಚಿತ ಡಾ. ವಿಶ್ವನಾಥ ಕಾರ್ನಾಡು ಅನುವಾದಿತ ಕಿನ್ನಿಗೋಳಿ ಅನಂತ ಪ್ರಕಾಶದ ಗಾಯತ್ರೀ ಪ್ರಕಾಶನದಿಂದ ಪ್ರಕಟಿತ ಯಾಜ್ಞಸೇನಿ ಕಾದಂಬರಿಯನ್ನು ನಾಡೋಜ ಡಾ. ನಿಸಾರ್ ಅಹಮ್ಮದ್ ಉಡುಪಿಯ ಕಿದಿಯೂರು ಹೊಟೇಲು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.
ಅನಂತಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಗಾಯತ್ರೀ ಉಡುಪ, ಅರಣ್ಯ ಇಲಾಖೆಯ ಅಧಿಕಾರಿಗಳ ಸಂಘದ ಎ.ಎಂ.ಯೋಗೀಶ್ವರ್, ಕುದುರೆಮುಖ ವನ್ಯಜೀವಿ ಅರಣ್ಯ ವಿಭಾಗದ ಪ್ರಕಾಶ ಎಸ್.ನೋಟಲ್ಕರ್, ರವಿರಾಜ ನಾರಾಯಣ, ಉಡುಪಿ ನೌಕರರ ಸಂಘದ ಸುಬ್ರಹ್ಮಣ್ಯ ಸೇರಿಗಾರ, ವಾರ್ತಾಧಿಕಾರಿ ಎಂ.ಜುಂಜಣ್ಣ ಮತ್ತಿತgರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮೂಡಬಿದ್ರೆ ಹೋಬಳಿ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಪ್ರತಿಭಾ ಕಾರಂಜಿ ಸುಪ್ತ ಪ್ರತಿಭೆಗಳಿಗೆ ವೇದಿಕೆ, ಸಾಂಸ್ಕೃತಿಕ ಚಟುವಟಿಕೆಗಳಿಂದ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಳ್ಳುತ್ತದೆ. ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಹೇಳಿದರು. ನಿಡ್ಡೋಡಿ...

Close