ದಾಮಸ್ಕಟ್ಟೆ ಕಿರೆಂ ಚರ್ಚ್‌ ವಾರ್ಷಿಕ ಹಬ್ಬ

Donald Dsouza Kirem

ದಾಮಸ್ಕಟ್ಟೆ ಕಿರೆಂ ಚರ್ಚ್‌ನ ವಾರ್ಷಿಕ ಹಬ್ಬದ ಮೆರವಣಿಗೆ ಹಾಗೂ ಬಲಿ ಪೂಜೆ ಕಿರೆಂ ಚರ್ಚ್‌ನ ಧರ್ಮಗುರು ರೆ|ಫಾ| ಪಾವ್ಲ್ ಪಿಂಟೊ, ಬೆಳ್ತಂಗಡಿ ಚರ್ಚ್ ಧರ್ಮಗುರು ರೆ|ಫಾ| ಮೆಲ್ವಿನ್ ನೊರೊನ್ಹಾ ಪಾಂಪೈ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ರೆ|ಫಾ| ಧರ್ಮಗುರು ಜೆರೋಮ್ ಡಿಸೋಜಾ ನೇತೃತ್ವದಲ್ಲಿ ಜರಗಿತು.

 

Comments

comments

Leave a Reply

Read previous post:
ರಿಕ್ಷಾ ಚಾಲಕರಲ್ಲಿ ಪ್ರಮಾಣಿಕರನ್ನು ಗುರುತಿಸಿ ಗೌರವಿಸಿರಿ

Narendra Kerekadu ಮೂಲ್ಕಿ; ಸಮಾಜದಲ್ಲಿನ ಶ್ರಮ ಜೀವಿಗಳಾದ ಪ್ರಾಮಾಣಿಕ ರಿಕ್ಷಾ ಚಾಲಕರನ್ನು ಗೌರವಿಸಿ ಅವರನ್ನು ಗುರುತಿಸಬೇಕಾದುದ ಸಮಾಜದ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ, ಅವರ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು...

Close