ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ

ತೋಕೂರು: ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಆತಿಥ್ಯದಲ್ಲಿ, ಸಂತ ಅಲೋಶಿಯಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಐಟಿಐ ವಾಲಿಬಾಲ್ ಪಂದ್ಯಾಟದಲ್ಲಿ ಮೂಲ್ಕಿತಪೋವನ,ಎಂ.ಆರ್. ಪೂಂಜಾ ಐಟಿಐ ಪ್ರಥಮ ಸ್ಥಾನ ಪಡೆದು 20,000  ನಗದು ಮತ್ತು ಟ್ರೋಫಿಯನ್ನುತನ್ನದಾಗಿಸಿಕೊಂಡಿತು. ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿರೆ| ಫಾ| ರೋಬರ್ಟ್ ಝಡ್ ಎಂ ಡಿಸೋಜಾ ಐಟಿಐ, ನಾಡಾ ತಂಡವನ್ನು ಸೋಲಿಸಿ ಮೂಲ್ಕಿ ಎಂ.ಆರ್. ಪೂಂಜಾ ಫೈನಲಿಗೇರಿತ್ತು. ಫೈನಲ್ ಪಂದ್ಯದಲ್ಲಿ ಮೂಲ್ಕಿ ಎಂ.ಆರ್. ಪೂಂಜಾ ಐಟಿಐ ಕ್ಸೇವಿಯರ್ ಐಟಿಐ, ಅಸೈಗೋಳಿ, ಕೋಣಾಜೆ ತಂಡವನ್ನು ಸೋಲಿಸಿ ಪ್ರಥಮ ಸ್ಥಾನಿಯಾಯಿತು.

 

Comments

comments

Leave a Reply

Read previous post:
ಪೊಯ್ಯ ಕುದ್ರು ಪಟ್ಟೆ ಹಳ್ಳಿ ಕ್ರೀಡೋತ್ಸವ

ಹಳ್ಳಿ ಕ್ರೀಡೆ ಮತ್ತು ಹಳ್ಳಿಯ ಪ್ರಶಾಂತ ಜೀವನ, ಸ್ವಚ್ಚ ಪರಿಸರ ದೇಹ ಹಾಗೂ ಮನಸ್ಸಿಗೆ ನೆಮ್ಮದಿ ತರುತ್ತದೆ ಪಾಶ್ಚಾತ್ಯೀಕರಣಕ್ಕೆ ಹೆಚ್ಚು ಮಾರು ಹೋಗಬಾರದು ಎಂದು ರಘುರಾಮ ಅಡ್ಯಂತಾಯ...

Close