ಬಂಟ ದೈವಸ್ಥಾನ – ಆಮಂತ್ರಣ ಪತ್ರ ಬಿಡುಗಡೆ

ಕಿನ್ನಿಗೋಳಿ: ಶ್ರೀ ಸರಳ ಧೂಮಾವತಿ-ಬಂಟ ದೈವಸ್ಥಾನ ಕಿಲೆಂಜೂರು ಇಲ್ಲಿನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಶ್ರೀ ಮಹಾಗಣಪತಿ ಮಂದಿರದ ವೇದಮೂರ್ತಿ ಎ. ಗಣಪತಿ ಉಡುಪರ ನೇತೃತ್ವದಲ್ಲಿ 23-01-2013  ರಿಂದ 26-01-2013ರ ವರೆಗೆ ಜರಗಲಿರುವುದು.
ಆಮಂತ್ರಣ ಪತ್ರವನ್ನು ಅತ್ತೂರುಬೈಲು ವೆಂಕಟರಾಜ ಉಡುಪ ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜೇಂದ್ರ ಕೆ.ಶೆಟ್ಟಿ ಕುಡ್ತಿಮಾರುಗುತ್ತು, ಪದ್ಮನಾಭ ಮಾಡ ಮಾಡರ ಮನೆ. ರಘುನಾಥ ಬಿ.ಶೆಟ್ಟಿ ಮೂಡ್ರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ವಿಶ್ವನಾಥ ಶೆಟ್ಟಿ ಬಾಂಜಾಲಗುತ್ತು, ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಅತ್ತೂರು ಗುತ್ತು ಪ್ರಸನ್ನ ಎಲ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮೆನ್ನಬೆಟ್ಟು ಕೃಷಿ ಸಂಕಿರಣ ಸಭೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ, ಸಾವಯವ ಗ್ರಾಮ ಸ್ಥಳ ಯೋಜನೆ ಮೆನ್ನಬೆಟ್ಟು ಇದರ ಜಂಟೀ ಆಶ್ರಯದಲ್ಲಿ...

Close