ಕಿನ್ನಿಗೋಳಿ ಚಿಲ್ಡ್ರನ್ ಪ್ಲೇ ಸ್ಕೂಲ್ ವಾರ್ಷಿಕೋತ್ಸವ

Raghunath Kamath

ಕಿನ್ನಿಗೋಳಿ: ಕಿನ್ನಿಗೋಳಿ ಚಿಲ್ಡ್ರನ್ ಪ್ಲೇ ಸ್ಕೂಲ್‌ನ ವಾರ್ಷಿಕೋತ್ಸವ ಯುಗಪುರುಷ ಸಭಾ ಭವನದಲ್ಲಿ ನಡೆಯಿತು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಚಿಲ್ಡ್ರನ್ ಪ್ಲೇ ಸ್ಕೂಲ್‌ನ ಮುಖ್ಯ ಶಿಕ್ಷಕಿ ಮಲ್ಲಿಕಾ ಪೂಂಜಾ, ಮಾಜಿ ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ, ಇನ್ನರ್ ವೀಲ್ ಕಾರ್ಯದರ್ಶಿ ಸಿಂತಿಯಾ ಕುಟಿನ್ಹೊ, ಪ್ರೀತಿ ಶೆಟ್ಟಿ, ಶಿಮಂತೂರು ಶಾಲಾ ಶಿಕ್ಷಕ ಸುಧಾಕರ ಪೊಸ್ರಾಲ್, ಸಂದ್ಯಾ, ಹರಿಣಾಕ್ಷಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿರೆಂ ಚರ್ಚ್‌ನಲ್ಲಿ ಸೌಹಾರ್ದ ವಾರ್ಷಿಕ ಹಬ್ಬ

ಕಿನ್ನಿಗೋಳಿ : ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರಿಗೆ ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ನೀಡುವ ಮೂಲಕ...

Close