ಕಿನ್ನಿಗೋಳಿ : ಶೌಚಾಲಯ ಕೊಡುಗೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಲನಿ ಸಮುದಾಯ ಅಭಿವೃದ್ಧಿ ಯೋಜನೆಯ ಅನುದಾನಲ್ಲಿ ಹಾಗೂ ಮೆನ್ನಬೆಟ್ಟು-ಕೊಂಡೆಮೂಲ ಸ್ವಸಹಾಯ ಸಂಘಗಳ ಶ್ರಮದಾನದ ಮೂಲಕ ಮಂಗಳವಾರ ಮೂರುಕಾವೇರಿ ಜಲ್ಲಿಗುಡ್ಡೆ ನಿವಾಸಿ ಅನಂತಯ್ಯ ಆಚಾರ್ ಅವರಿಗೆ ಶೌಚಾಲಯ ನಿರ್ಮಿಸಿ ಕೊಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರಾಘವ ಎಂ., ಮೇಲ್ವಿಚಾರಕಿ ಲತಾ ಕೆ. ಅಮೀನ್, ಸೇವಾನಿರತ ದೇವೇಂದ್ರ, ಕಿನಿಗೋಳಿ ವಲಯಾಧ್ಯಕ್ಷೆ ಸುಜಾತ, ಮೆನ್ನಬೆಟ್ಟು ಒಕ್ಕೂಟ ಅಧ್ಯಕ್ಷೆ ನಯನ ಶೆಟ್ಟಿ, ಜನಜಾಗೃತಿ ಸಮಿತಿಯ ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಪಿಡಿಒ ಗಣೇಶ ಬಡಿಗೇರ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಸರಕಾರಿ ಶಿಕ್ಷಣ ಸಂಸ್ಥೆ: ಎನ್.ಎಸ್.ಎಸ್. ಶಿಬಿರ

ಕಿನ್ನಿಗೋಳಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾಜಿಕ ಚಟುವಟಿಕೆಗಳಿಗೆ ಒತ್ತುಕೊಡಬೇಕು. ಎನ್.ಎಸ್.ಎಸ್. ನಂತಹ ಶಿಬಿರಗಳು ಸಾಮಾಜಿಕ ಬದ್ದತೆ, ನಾಯಕತ್ವ, ವ್ಯಕ್ತಿತ್ವ ವಿಕಸನ ರೂಡಿಸಲು ಹಾಗೂ ಸುಪ್ತ ಪ್ರತಿಭೆಗೆ ಸಹಕಾರಿಯಾಗಿದೆ. ಎಂದು...

Close