ಎನ್.ಎಸ್.ಎಸ್. ವಾರ್ಷಿಕ ಶಿಬಿರ

ಕಿನ್ನಿಗೋಳಿ :  ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಾರ್ಷಿಕ ಶಿಬಿರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ನಡೆಯುತ್ತಿದ್ದು ಶಿಬಿರಾಧಿಕಾರಿ ಎ. ಎಂ. ವಿಜಯಲಕ್ಷ್ಮೀ, ಸಹಶಿಬಿರಾಧಿಕಾರಿ ವಿನೋದ ಬಿ ಉಪಸ್ಥಿತಿಯಲ್ಲಿ ಪುನರೂರು-ಗೋಳಿಜೋರ ರಸ್ತೆಯ ಇಕ್ಕೆಲಗಳ ಸ್ವಚ್ಚತೆ ಹಾಗು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದರು.

Comments

comments

Leave a Reply

Read previous post:
ಬಂಟ ದೈವಸ್ಥಾನ – ಆಮಂತ್ರಣ ಪತ್ರ ಬಿಡುಗಡೆ

ಕಿನ್ನಿಗೋಳಿ: ಶ್ರೀ ಸರಳ ಧೂಮಾವತಿ-ಬಂಟ ದೈವಸ್ಥಾನ ಕಿಲೆಂಜೂರು ಇಲ್ಲಿನ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಶ್ರೀ ಮಹಾಗಣಪತಿ ಮಂದಿರದ ವೇದಮೂರ್ತಿ ಎ. ಗಣಪತಿ ಉಡುಪರ ನೇತೃತ್ವದಲ್ಲಿ 23-01-2013  ರಿಂದ 26-01-2013ರ...

Close