ಕಿನ್ನಿಗೋಳಿಯಲ್ಲಿ ಬೀದಿ ನಾಟಕ

ಕಿನ್ನಿಗೋಳಿ:  ಮಂಗಳೂರು ಬಲ್ಮಠ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ವಿದ್ಯಾರ್ಥಿನಿಯರು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಶನಿವಾರ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಏಡ್ಸ್ ಜಾಗೃತಿಯ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಾಲೇಜು ಪ್ರಿನ್ಸಿಪಾಲ್ ಉಷಾ ಎನ್., ಶಿಬಿರಾಧಿಕಾರಿ ಎ. ಎಂ. ವಿಜಯಲಕ್ಷ್ಮೀ, ಸಹಶಿಬಿರರಾಧಿಕಾರಿ ವಿನೋದ ಬಿ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಗ್ರಾಮ ಪಂಚಾಯಿತಿ ಮಕ್ಕಳ ಭವಿಷ್ಯಕ್ಕೆ ನೆರವು

Narendra Kerekadu ಕಿಲ್ಪಾಡಿ(ಮುಲ್ಕಿ); ಗ್ರಾಮ ಪಂಚಾಯಿತಿಯ ಮೂಲಕ ಸರ್ಕಾರಿ ಶಾಲೆಗಳಿಗೆ ವಿಶೇಷ ಆದ್ಯತೆ ನೀಡಿದಲ್ಲಿ ಸರ್ಕಾರಿ ಶಾಲೆಗಳ ಮೇಲಿನ ತಾತ್ಸಾರ ಭಾವನೆ ದೂರವಾಗುತ್ತದೆ ಅಲ್ಲದೇ ಗ್ರಾಮ ಪಂಚಾಯಿತಿ...

Close