ಡಾ| ಕ್ಲಾಯ್ನ್ ದಾಂತೀಸ್ ಗೆ ಸನ್ಮಾನ

Lionel Pinto

ಕಿನ್ನಿಗೋಳಿ: ಕಿನ್ನಿಗೋಳಿ ಚರ್ಚ್‌ನ ಸಂತ ಪ್ರಾನ್ಸಿಸ್ ಝೇವಿಯರ್ ವಾಳೆಯ ವಾರ್ಷಿಕೋತ್ಸವದಂದು ಡಾ| ಕ್ಲಾಯ್ನ್ ದಾಂತೀಸ್ ಅವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೋ, ಚರ್ಚ್ ಉಪಾಧ್ಯಕ್ಷ ಲಾಯ್ನಲ್ ಪಿಂಟೊ, ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮೈಖಲ್ ಪಿಂಟೊ, ಪ್ರಾನ್ಸಿಸ್ ಡಿ’ಸೋಜ, ವಿಲಿಯಂ ಡಿ’ಸೋಜ ಜಾನೆಟ್ ಮಿನೇಜಸ್ ಮತ್ತಿತರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಕಿನ್ನಿಗೋಳಿ : ಜನರು ಸ್ವಚ್ಚ ಪರಿಸರ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಬೇಕು. ದುಶ್ಚಟಗಳಿಗೆ ಮಾರು ಹೋಗಬಾರದು ಎಂದು ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಯ ವೈದ್ಯೆ ಭಗಿನಿ ಡಾ| ಜೀವಿತಾ...

Close