ಕಿನ್ನಿಗೋಳಿ ಸೈಂಟ್ ಮೇರಿಸ್ ಹಿ. ಪ್ರಾ. ಶಾಲೆ ಶಿಕ್ಷಕ ಬ್ಯಾಪ್ಟಿಸ್ಟ್ ಡಿ’ಸೋಜ ಬೀಳ್ಕೊಡುಗೆ

Lianel Pinto
ಕಿನ್ನಿಗೋಳಿ
37 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬ್ಯಾಪ್ಟಿಸ್ಟ್ ಡಿ’ಸೋಜ ಅವರಿಗೆ ಬೀಳ್ಕೊಡುಗೆ ಕಿನ್ನಿಗೋಳಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಾಲಾ ಸಂಚಾಲಕ ಫಾ| ಆಲ್ಪ್ರೆಡ್ ಪಿಂಟೊ, ಕಿನ್ನಿಗೋಳಿ ಇಗರ್ಜಿ ಸಹಾಯಕ ಧರ್ಮ ಗುರು ಫಾ|ವಿನೋದ್ ಲೋಬೊ, ಇಗರ್ಜಿಯ ಉಪಾಧ್ಯಕ್ಷ ಲೈನಾಲ್ ಪಿಂಟೊ, ಕ್ಯಾಥೊಲಿಕ್ ವಿದ್ಯಾ ಮಂಡಳಿಯ ಪರಿವೀಕ್ಷಕ ವಲೇರಿಯನ್ ಸಿಕ್ವೇರ, ತಿಮ್ಮಪ್ಪ ಗೌಡ, ಶಾಲಾ ಮುಖ್ಯೋಪಾಧ್ಯಾಯಿನಿ ಆನೆಟ್ ಲೋಬೊ, ಸಿಪ್ರಿಯಾನ್ ಡಿ’ಸೋಜ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Leave a Reply

Read previous post:
ಕಟೀಲು ಪ. ಪೂ. ಕಾಲೇಜು ಬಾಲಕಿಯರ ಪುಟ್ಬಾಲ್ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಡಿಸೆಂಬರ್  1 ಮತ್ತು 2 ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ಸರಕಾರ ಪದವಿಪೂರ್ವ ಶಿಕ್ಷಣ ಇಲಾಖಾ ರಾಜ್ಯ ಮಟ್ಟದ ಬಾಲಕಿಯರ ಪುಟ್ಬಾಲ್ ಪಂದ್ಯಾಟದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ...

Close