ಹಳೆಯಂಗಡಿ ಮಧುಸೂದನ್ ಅಂಚನ್ ನಿಧನ

Narendra Kerekad

ಮೂಲ್ಕಿ; ಪಣಂಬೂರಿನ ಎನ್‌ಎಮ್‌ಪಿಟಿಯಿಂದ ಇತ್ತೀಚೆಗೆ ನಿವೃತ್ತರಾಗಿದ್ದ, ಹಳೆಯಂಗಡಿ ವಲಯ ಕಾಂಗ್ರೇಸ್ ಅಧ್ಯಕ್ಷ ಚಿಲಿಂಬಿ ನಿವಾಸಿ ಮಧುಸೂದನ್ ಅಂಚನ್ (60) ರವರು ಹೃದಯಾಘಾತದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.  ಹಳೆಯಂಗಡಿಯ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಅಂಚನ್‌ರವರು ಸಾರ್ವಜನನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಹಳೆಯಂಗಡಿ ಲಯನ್ಸ್ ಕ್ಲಬ್‌ನ ಸದಸ್ಯರಾಗಿದ್ದು ಜಯಕರ್ನಾಟಕದ ಹಳೆಯಂಗಡಿ ಘಟಕದ ಅಧ್ಯಕ್ಷರಾಗಿದ್ದ ಮಧುಸೂದನ್‌ರವರ ಪತ್ನಿ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯೆ ಹಾಗೂ ಜಿಲ್ಲಾ ಕಾಂಗ್ರೇಸ್‌ನ ಮಹಿಳಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ಹಾಗೂ ಒಂದು ಗಂಡು ಮತ್ತು ಹೆಣ್ಣು ಮಗಳನ್ನು ಅಗಲಿದ್ದಾರೆ.

ಮಧುಸೂದನ್ ಅಂಚನ್‌ರವರ ನಿಧನಕ್ಕೆ ಶಾಸಕ ಅಭಯಚಂದ್ರ, ಹಳೆಯಂಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಂತೋಷ್‌ಕುಮಾರ್, ಮಾಜಿ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್,

Comments

comments

Leave a Reply

Read previous post:
Guide toppers II PUC Economics Students

Lionel Pinto, Kinnigoli Bajpe : 3rd December 2012 turned out to be a special  one to the students of II PUC Economics as books...

Close