ಕಿನ್ನಿಗೋಳಿ ಮೇರಿವೇಲ್ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಹೆತ್ತವರು ಮಕ್ಕಳಿಗೆ ಶಿಸ್ತು ಬದ್ಧ ಜೀವನದ ಬಗ್ಗೆ ತಿಳಿ ಹೇಳಬೇಕು. ಮಕ್ಕಳ ಆಸಕ್ತಿ ಆಕಾಂಕ್ಷೆಗಳ ಪ್ರಕಾರ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ಎಳತ್ತೂರು ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಮೇರಿವೇಲ್ ಆಂಗ್ಲ ಮಾಧ್ಯಮ ಹಿ.ಪ್ರಾ. ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ, ಮೇರಿವೇಲ್ ಕಾನ್ವೆಂಟ್ ಸುಪೀರಿಯರ್ ವಂ. ಭಗಿನಿ ವಿತಾಲಿಸ್ ಬಿ.ಎಸ್., ವಂ. ಭಗಿನಿ ಕ್ರಿಸ್ಟಿಲ್ಲಾ ಬಿ.ಎಸ್., ವಂ. ಭಗಿನಿ ಅಕ್ವಿಲ್ಲಾ ಬಿ. ಎಸ್., ಶಾಲಾ ಮುಖ್ಯ ಶಿಕ್ಷಕಿ ವಂ. ಭಗಿನಿ ಜೆಸಿಂತಾ ಬಿ. ಎಸ್. ಉಪಸ್ಥಿತರಿದ್ದರು.
ವಂ. ಭಗಿನಿ ಪ್ರಮೀಳ ಬಿ.ಎಸ್. ಹಾಗೂ ಶಿಕ್ಷಕಿ ಪ್ರತಿಭಾ ವಾರ್ಷಿಕ ವರದಿ ನೀಡಿದರು. ಶಿಕ್ಷಕಿ ವಿನಿತಾ ವಂದಿಸಿ, ಪ್ರೆಸಿಲ್ಲಾ ಹಾಗೂ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.

ಸಂತೋಷ್ ಕುಮಾರ್ ಹೆಗ್ಡೆ ಹತ್ತವರಿಗೆ ಮತ್ತು ವಿದ್ಯಾಥಿಗಳಿಗೆ ಹಿತ ವಚನ ಹೇಳಿದರು.

Comments

comments

Leave a Reply

Read previous post:
548ನೇ ಮದ್ಯವರ್ಜನ ಶಿಬಿರ ಸಮಾರೋಪ

ಕಿನ್ನಿಗೋಳಿ: ಮನಸ್ಸನ್ನು ನಿಗಾವಹಿಸಿ ಶಿಸ್ತು, ಸಂಯಮ, ಉತ್ತಮ ಸಂಸ್ಕಾರ ಬೆಳೆಸಿಕೊಂಡರೆ ಬದುಕು ಉತ್ತಮವಾಗುವುದು. ಮದ್ಯಪಾನ ಮುಕ್ತರಾಗಿ ಬದುಕನ್ನು ಪರಿವರ್ತನೆ ಮಾಡಿಕೊಂಡು ಸಮಾಜದ ಏಳಿಗೆಗೆ ಸಹಕರಿಸಿ ಎಂದು ಶ್ರೀ ಕ್ಷೇತ್ರ...

Close