ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬೆಸ್ಟ್ ಕ್ಲಬ್

ಕಿನ್ನಿಗೋಳಿ:  ಪುತ್ತೂರಿನಲ್ಲಿ ನಡೆದ ರೋಟರಾಕ್ಟ್ ಕೆನರಾ ವಲಯ ಸಮ್ಮೇಳನದಲ್ಲಿ ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಬೆಸ್ಟ್ ಕ್ಲಬ್ ಸಹಿತ 17 ಪಶಸ್ತಿಗಳನ್ನು ಪಕೊಂಡಿತು. ನಿಯೋಜಿತ ಜಿಲ್ಲಾ ಗವರ್ನರ್ ಡಾ| ಬಾಸ್ಕರದಾಸ್, ರೋಟರಾಕ್ಟ್ ಜಿಲ್ಲಾ ಸಭಾಪತಿ ಜಯರಾಮ ಕೋಟ್ಯಾನ್, ಜಿಲ್ಲಾ ಪ್ರತಿನಿಧಿ ಶೈಲೇಂದ್ರ ರಾವ್, ವಲಯ ಪ್ರತಿನಿಧಿ ರಝಾಕ್ ಕಬಕ್ಕಾರ‍್ಸ್, ಕಿನ್ನಿಗೋಳಿ ರೋಟರಾಕ್ಟ್ ಕಾರ್ಯದರ್ಶಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು.

Kinnigoli13121201

 

 

Comments

comments

Leave a Reply

Read previous post:
ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿಗೆ ಒಳಪಟ್ಟ ಐಕಳ, ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ2012-13ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ದಾಮಸ್‌ಕಟ್ಟೆ ಕಿರೆಂ ಚರ್ಚ್ ಮಿನಿ ಹಾಲ್‌ನಲ್ಲಿ...

Close