ಎಂ.ಆರ್. ಪೂಂಜಾ ಐ.ಟಿ.ಐ. ಕಾಲೇಜು ಶ್ರಮದಾನ

ಕಿನ್ನಿಗೋಳಿ : ಎಂ.ಆರ್. ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು ,ತಪೋವನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು ೯೦ ಸ್ವಯಂ ಸೇವಕರು ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಅಂಗವಾಗಿ ದೇವಸ್ಥಾನ ರಸ್ತೆಗಳ ಪರಿಸರ ಶುಚಿತ್ವಗೊಳಿಸಿದರು.

Kinnigoli-16121203

Kinnigoli-16121204

Comments

comments

Leave a Reply

Read previous post:
ನೂತನ ರಜತ ಪಲ್ಲಕ್ಕಿ ಸಮರ್ಪಣೆ

ತೋಕೂರು : ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರದಲ್ಲಿರುವ ಸಿಬ್ಬಂದಿಗಳ ಕೊರತೆಯನ್ನು ಶೀಘ್ರದಲ್ಲಿ ನೇಮಕ ಮಾಡಲಾಗುವುದು. ಗ್ರಾಮದ ಅಭಿವೃದ್ದಿಯಲ್ಲಿ ಧಾರ್ಮಿಕ ಕೇಂದ್ರಗಳೇ ಮುಖ್ಯವಾಗಿವೆ. ಅತಿ ಪುರಾತನ ತೋಕೂರು ದೇವಸ್ಥಾನಕ್ಕೂ ಸರಕಾರದಿಂದ...

Close