ರಾಜ್ಯಮಟ್ಟದ ಮುಕ್ತ ಕರಾಟೆ

ಕಿನ್ನಿಗೋಳಿ: ಮೂಡಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಕರಾಟೆ ಸೊಅರ್ಧೆಯಲ್ಲಿ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ 8 ಚಿನ್ನದ ಪದಕ 7 ಬೆಳ್ಳಿಯ ಪದಕ ಹಾಗೂ 3 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಶಾಲಾ ಮುಕ್ಯಶಿಕ್ಷಕ ಗಿಲ್ಬಟ ಡಿಸೋಜ, ಕರಾಟೆ ಶಿಕ್ಷಕರಾದ ಈಶ್ವರ್ ಕಟೀಲ್, ಮೋರ್ಗನ್ ವಿಲಿಯಂ, ದೈಹಿಕ ಶಿಕ್ಷಣ ಶಿಕ್ಷಕರಾದ ಸೂರ್ಯಕಾಂತ್ ನಾಯ್ಕ್, ಪ್ರಣಿಲ್ ಹೆಗ್ಡೆ
ನಿಂತವರು ದೀಕ್ಷಿತ್ ಶೆಟ್ಟಿ, ವೀಕ್ಷಿತ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಮಹಮ್ಮದ್ ನಿಹಾಲ್, ಆಶಿಸ್, ನಿತಿನ್, ಅಭಿಷೇಕ್, ಸಮೀಕ್ಷಾ ಐ ಕಟೀಲ್ ಆಶಿಕಾ, ಆಕ್ಷಯ್, ಪ್ರಜಿತ್ ಕುಮಾರ್.

Kinnigoli-17121203

Comments

comments

Leave a Reply

Read previous post:
ಕೊಲ್ಲೂರು: ಉಚಿತ ಪ್ರಕೃತಿ ಚಿಕಿತ್ಸೆ, ಯೋಗ ಶಿಬಿರ

ಕಿನ್ನಿಗೋಳಿ: ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಮೂಡಬಿದಿರೆ, ಸರಕಾರ ಆರ್ಯುವೇದ ಚಿಕಿತ್ಸಾಲಯ ಕೊಲ್ಲೂರು, ಭಾರತಿಯ ಕೆಥೋಲಿಕ್ ಯುವ ಸಂಚಲನ...

Close