ಕಿನ್ನಿಗೋಳಿ ಸಂತ ವಿನ್ಸೆಂಟ್ ಪಾವ್ಲ್ – ಸ್ವರ್ಣ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಚರ್ಚ್‌ನ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಸ್ವರ್ಣ ಮಹೋತ್ಸವ ಕಾರ್ಯಕ್ರಮವು ಕಿನ್ನಿಗೋಳಿ ಚರ್ಚ್‌ನಲ್ಲಿ ನಡೆಯಿತು. ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಫಾ| ಹೆನ್ರಿ ಡಿ’ಸೋಜ, ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ಆಲ್ಫ್ರೆಡ್ ಪಿಂಟೋ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಗಿಲ್ಬರ್ಟ್ ಪಿಂಟೋ, ಪ್ರಾದೇಶಿಕ ಸಮಿತಿ ಅಧ್ಯಕ್ಷ ಲಾರೆನ್ಸ್ ಫೆರ್ನಾಂಡಿಸ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲಾಯ್ನಲ್ ಪಿಂಟೋ, ಜೋರ್ಜ್ ಸಲ್ಡಾನ್ಹಾ, ಹೆರಾಲ್ಡ್ ಡಿ’ಸೋಜ, ಮತ್ತಿತರರು ಉಪಸ್ಥಿತರಿದ್ದರು.

Kinnigoli-17121201

Comments

comments

Leave a Reply

Read previous post:
ಬಿ.ಜೆಪಿ. ಸಾಮೂಹಿಕ ನಾಯಕತ್ವದ ಪಕ್ಷ ; ಡಿ.ವಿ.ಸದಾನಂದ ಗೌಡ

ಕಿನ್ನಿಗೋಳಿ : ಬಿ.ಜೆಪಿ. ವ್ಯಕ್ತಿಗತ ಪಕ್ಷವಲ್ಲ ಸಾಮೂಹಿಕ ನಾಯಕತ್ವದ ಪಕ್ಷವಾಗಿದೆ. ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಇದೆ ಎಂದು ಹೇಳುವ ಕಾಂಗ್ರೆಸ್‌ನಲ್ಲಿ ಕೃಷ್ಣರನ್ನು ಸಿಂಗಾಪುರಕ್ಕೆ, ಖರ್ಗೆಯನ್ನು ದೆಹಲಿಯಲ್ಲಿಯೇ ಬಿಟ್ಟಿರುವುದು ಹಾಗೂ...

Close