ಸಂಸ್ಕೃತ ಎಂ.ಎ -ಪ್ರಥಮ ರಾಂಕ್

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ವಿದ್ಯಾರ್ಥಿನಿ ನಂದಿನಿ ಎಂ. ಮಂಗಳೂರು ವಿವಿ 2011-12ನೇ ಸಾಲಿನ ಸಂಸ್ಕೃತ ಎಂಎ ಪರೀಕ್ಷೆಯಲ್ಲಿ ಪ್ರಥಮ ರಾಂಕ್ಗಳಿಸಿದ್ದಾರೆ. ಪುತ್ತೂರು ಸುಂಕದಕಟ್ಟೆಯ ರಾಮಣ್ಣ ಗೌಡ ಮತ್ತು ಡೀಕಮ್ಮರ ಪುತ್ರಿ. ಪ್ರಸ್ತುತ ಕಡಬದ ಶ್ರೀ ಸರಸ್ವತೀ ವಿದ್ಯಾಲಯದಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ.

Kinnigoli24121201

Comments

comments

Leave a Reply

Read previous post:
ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆಯಾಗಿ ಶ್ಯಾಮಲ ಹೆಗ್ಡೆ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಶ್ಯಾಮಲ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಜೋನ್ಸನ್ ಜೆರೋಮ್ ಡಿ’ಸೋಜ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಮಂಗಳೂರು ಜಲ ಮಂಡಳಿ ಇಲಾಖೆ...

Close