ಕಿನ್ನಿಗೋಳಿ : ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಐ.ಸಿ.ವೈ.ಎಮ್., ಕೆಥೋಲಿಕ್ ಸಭಾ, ಸೈಂಟ್ ಮೇರಿಸ್ ಹಿ.ಪ್ರಾ. ಶಾಲೆ ಹಾಗೂ ಚರ್ಚ್‌ನ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಭಾ ಭವನದಲ್ಲಿ ಸಾರ್ವಜನಿಕ ಕ್ರಿಸ್‌ಮಸ್ ಆಚರಣೆ ನಡೆಯಿತು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ಆಲ್ಪ್ರೆಡ್ ಜೆ. ಪಿಂಟೊ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಮಂಗಳೂರಿನ ನ್ಯಾಯವಾದಿ ಸರ್ಫ್‌ರಾಜ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಲೈನಲ್ ಪಿಂಟೊ, ಮುಲ್ಕಿ ರೋಟರಿ ಅಧ್ಯಕ್ಷ ಜಿನರಾಜ್ ಸಾಲ್ಯಾನ್, ಐ.ಸಿ.ವೈ.ಎಮ್. ಅಧ್ಯಕ್ಷೆ ಸ್ಮಿತಾ ಡಿಕೋಸ್ತಾ, ವಿನಿಶಾ ಪಾಯಸ್ ಹೆನ್ರಿ ಮಥಾಯಸ್ ಮತ್ತಿತರು ಉಪಸ್ಥಿತರಿದ್ದರು.

Kinnigoli-27121202

Comments

comments

Leave a Reply

Read previous post:
ಐಕಳ ನೀತಿ ಸದನದಲ್ಲಿ ಕ್ರಿಸ್‌ಮಸ್ ಆಚರಣೆ

ಕಿನ್ನಿಗೋಳಿ: ಪ್ರೀತಿ-ನೀತಿ ಟ್ರಸ್ಟ್, ಸಂಜೀವಿನಿ ಮತ್ತು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಹಯೋಗದಲ್ಲಿ ಕ್ರಿಸ್‌ಮಸ್ ಮತ್ತು ಹೊಸವರ್ಷ ಮಂಗಳವಾರ ಆಚರಿಸಲಾಯಿತು. ಕನ್ಸೆಟ್ಟಾ ಆಸ್ಪತ್ರೆ ಮೇಲ್ವಿಚಾರಕಿ ಭಗಿನಿ ಸೋಫಿಯಾ ಕ್ರಿಸ್‌ಮಸ್ ಗೋದಲಿ...

Close