ಗುತ್ತಕಾಡು-ಫ್ರೆಂಡ್ಸ್ ಕ್ಲಬ್ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್(ರಿ)2013-14ನೇ ಸಾಲಿನ ಅಧ್ಯಕ್ಷರಾಗಿ ತಾಹೀರ್ ನಕಾಶ್ ಗುತ್ತಕಾಡು ಆಯ್ಕೆಯಾದರು.

Kinnigoli-28121202

ಪದಾಧಿಕಾರಿಗಳು
ಗೌರವಾಧ್ಯಕ್ಷ ಶಶಿಕಾಂತ್ ರಾವ್, ಉಪಾಧ್ಯಕ್ಷ ನೂರುದ್ಧಿನ್, ಕಾರ್ಯದರ್ಶಿ ತೌಸೀಫ್, ಕೋಶಾಧಿಕಾರಿ ರವೂಪ್, ಸಂಘಟನಾ ಕಾರ್ಯದರ್ಶಿ ಅನ್ವರ್, ಶಂಶುದ್ಧೀನ್
ಯಂಗ್ ಫ್ರೆಂಡ್ಸ್ ಕ್ರಿಕೇಟರ‍್ಸ್‌ನ ಪದಾಧಿಕಾರಿಗಳು: ಬಶೀರ್ ಕಪ್ತಾನ, ಶಬೀರ್ ಉಪಕಪ್ತಾನ, ಸೌಕತ್ ಆಲಿ ಕ್ರೀಡಾ ಕಾರ್ಯದರ್ಶಿ ಆಯ್ಕೆಯಾದರು.

Comments

comments

Leave a Reply

Read previous post:
ಕಿನ್ನಿಗೋಳಿ : ಕ್ರಿಸ್‌ಮಸ್ ಸೌಹಾರ್ದ ಕೂಟ

ಕಿನ್ನಿಗೋಳಿ: ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ, ಪವಿತ್ರ ಹೃದಯವಾಳೆ ಹಾಗೂ ಬಾಲಯೇಸು ವಾಳೆ ಜಂಟೀ ಸಹಬಾಗಿತ್ವದಲ್ಲಿ ಸರ್ವಧರ್ಮ ಕ್ರಿಸ್‌ಮಸ್ ಸೌಹಾರ್ದ ಕೂಟ ಕಿನ್ನಿಗೋಳಿ ಕಂಬಳ ಪ್ರಕಾಶ್ ಸೆರಾವೊ ಅವರ...

Close