ಐಕಳ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಐಕಳ ದಾಮಸ್‌ಕಟ್ಟೆಯ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ 55ನೇ ಮಂಗಲೋತ್ಸವ ನಡೆಯಿತು. ಏಳಿಂಜೆ ಶ್ರೀಧರ ಭಟ್, ಅಚ್ಯುತ ಮಲ್ಯ, ರಾಮದಾಸ ಶೆಣೈ, ಗೋಪಾಲ ಶೆಣೈ, ರಾಜೇಂದ್ರ, ರವೀಂದ್ರ ಶೆಣೈ, ಸುರೇಂದ್ರ ಶೆಣೈ ರವಿದಾಸ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-31121202

 

Comments

comments

Leave a Reply

Read previous post:
ಕಟೀಲು ಪ್ರೌಢಶಾಲೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಶನಿವಾರ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯ...

Close