ನಿಧನ-ಕಿಟ್ಟಮ್ಮಪೂಜಾರ‍್ತಿ

Bhagyavan Sanil

Kinnigoli-2021302

 

ಮೂಲ್ಕಿ: ಕಳಸ ಕಾರಗದ್ದೆ ಕಿಟ್ಟಮ್ಮಪೂಜಾರ‍್ತಿ(95) ಆದಿತ್ಯವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಇಳಿಹರೆಯದವರೆಗೂ ಸೂಲಗಿತ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದರು. ಅವರು ೫ಗಂಡು ೬ಹೆಣ್ಣುಮಕ್ಕಳನ್ನು ಆಗಲಿದ್ದಾರೆ.

Comments

comments

Leave a Reply

Read previous post:
ಸಿಂಚನಾ- ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ

Bhagyavan Sanil ಮೂಲ್ಕಿ: ಮಂಗಳೂರು ಕುದ್ರೋಳಿಯಲ್ಲಿ ಇತ್ತೀಚೆಗೆ ದಿ.ಕೊರಗಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಕರಾಟೆ ಆಂಡ್ ಅಲೈಡ್ ಆರ್ಟ್ಸ್ ಇದರ ೨೩ನೇ ರಾಜ್ಯ ಮಟ್ಟದ ಅಂತರ್...

Close