ಕಿನ್ನಿಗೋಳಿ ಮೂತ್ರ ಪಿಂಡ ರೋಗ ತಪಾಸಣಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ, ಕಿನ್ನಿಗೋಳಿ ರೋಟರಿ ಮತ್ತು ರೋಟರಾಕ್ಟ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಉಚಿತ ಮೂತ್ರ ಪಿಂಡ ರೋಗಗಳ ತಪಾಸಣಾ ಶಿಬಿರ ನಡೆಯಿತು. ದೇರಳಕಟ್ಟೆ ಯನಪೋಯ ಆಸ್ಪತ್ರೆಯ ಯುರೋಲಜಿ ತಜ್ಞ ಡಾ| ನಿಶ್ಚಿತ್ ಡಿ’ಸೋಜ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕನ್ಸೆಟ್ಟಾ ಆಸ್ಪತ್ರೆ ವೈದಾಧಿಕಾರಿ ಸಿಸ್ಟರ್ ಸೋಫಿಯಾ, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಹೆರಿಕ್ ಪಾಯಸ್ , ರೋಟರಾಕ್ಟ್ನ ಶೈಲೇಶ್ ಕಾಮತ್ ಉಪಸ್ಥಿತರಿದ್ದರು.

Kinnigoli-03021301

Kinnigoli-03021302

Kinnigoli-03021303

Comments

comments

Leave a Reply

Read previous post:
ಕಲಿಕೆಯಲ್ಲಿ ಏಕಾಗ್ರತೆ ಅಗತ್ಯ : ರಾಜೇಂದ್ರ ಭಟ್

ಕಿನ್ನಿಗೋಳಿ: ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಂಯಮ, ಏಕಾಗ್ರತೆ ಅಗತ್ಯ ಎಂದು ಜೇಸೀಸ್ ರಾಷ್ಟ್ರೀಯ ಮಟ್ಟದ ತರಬೇತುದಾರ ಬೆಳ್ಮಣ್ಣು ರಾಜೇಂದ್ರ ಭಟ್ ಹೇಳಿದರು. ಕಿನ್ನಿಗೋಳಿ ರೋಟರಿ ಸಂಸ್ಥೆ ಹಾಗೂ ಸಂಸ್ಥೆಯ ಪ್ರವರ್ತಿತ...

Close