ಮೂಲ್ಕಿ ದೇವಾಡಿಗ ಸಂಘದ ವಾರ್ಷಿಕ ಸತ್ಯನಾರಾಯಣ ಪೂಜೆ

ಮೂಲ್ಕಿ ದೇವಾಡಿಗ ಸಮಾಜ ಸಂಘದ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮೂಲ್ಕಿ ವಲಯ ಸಮಾಜ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದೊಡ್ಡಣ್ಣ ಮೊಲಿ, ಸಹಾಯಕ ಕಮಿಷನರ ಕಛೇರಿ ಮಂಗಳೂರು ತಹಶಿಲ್ದಾರ ಬಾಬು ದೇವಾಡಿಗ, ಕಿನ್ನಿಗೋಳಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕೆಲೆಂಜೂರು, ಮಂಗಳೂರು ಕರ್ನಾಟಕ ರಾಜ್ಯ ದೇವಾಡಿಗ ಮಹಿಳಾ ಸಂಘ ಅಧ್ಯಕ್ಷ ವೇಣಿ ಮರೋಳಿ, ಸಂಘದ ಗೌರವಧ್ಯಕ್ಷ ಮದ್ದು ದೇವಾಡಿಗ, ಕಾರ್ಯಧ್ಯಕ್ಷ ಆನಂದ ದೇವಾಡಿಗ. ಉಪಾಧ್ಯಕ್ಷ ಬಿ. ವಿಶ್ವನಾಧ್, ಯುವ ಸಂಘಟನಾ ಅಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಜಯನಂದ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ದೇವಾಡಿಗ, ಅರುಣ್ ಕುಮಾರ್ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಪ್ರಶಸ್ತಿಗಳನ್ನು ಪಡೆದ ಕು. ಸೌಮ್ಯ ಚಿತ್ರಾಪು, ಬಾಬು ದೇವಾಡಿಗ, ಜನಾರ್ಧನ ಕೆಲೆಂಜೂರು, ವೇಣಿ ಮರೋಳಿ, ವಾಮನ್ ಮರೋಳಿ ಇವರನ್ನು ಅಭಿನಂದಿಸಲಾಯಿತು.
ಸಂಘದ ಕೋಶಾಧಿಕಾರಿ ಗಿರೀಶ್ ದೇವಾಡಿಗ ಸ್ವಾಗತಿಸಿ, ನವೀನ್‌ರಾಜ್ ದೇವಾಡಿಗ ಪ್ರಾರ್ಥಿಸಿದರು. ಕಾರ್ಯದರ್ಶಿ ಸಂಜೀವ ದೇವಾಡಿಗ ಪ್ರಸ್ತಾಪಿಸಿದರು. ಕ್ರೀಡಾ ಕಾರ್ಯದರ್ಶಿ ಗಣೇಶ್ ದೇವಾಡಿಗ ಧನ್ಯವಾದವಿತ್ತರು.

Kinnigoli-04021302

Kinnigoli-04021303

Kinnigoli-04021304

Kinnigoli-04021305

Kinnigoli-04021306

 

Comments

comments

Leave a Reply

Read previous post:
ಮೂಲ್ಕಿ: ಹೃದಯರೋಗ ಮತ್ತು ಆರೋಗ್ಯ ತಪಸಣಾ ಶಿಬಿರ

Bhagyavan Sanil ಮೂಲ್ಕಿ: ಆಧುನಿಕ ಬದುಕು ಒತ್ತಡದ ಜೀವನ ದುಶ್ಚಟಗಳು ಹಾಗೂ ಪ್ರಕೃತಿ ಮಾಲಿನ್ಯದಿಂದ ಜನರು ವಿವಿಧ ರೋಗಗಳಿಗೆ ತ್ತುತ್ತಾಗುವುದನ್ನು ತಪ್ಪಿಸಲು ಗ್ರಾಮೀಣ ವರ್ಗದ ಜನರಿಗೆ ಉಚಿತ...

Close