ಏಳಿಂಜೆ- ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ

Kinnigoli-05021304ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮಹಾಗಣಪತಿ ದೇವಸ್ಥಾನ ಹಾಗೂ ನವಚೇತನ ಯುವಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಆಹ್ವಾನಿತ ತಂಡಗಳಿಗಾಗಿ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆ ಫೆ. 15 ಶುಕ್ರವಾರ ದೇವಳದ ವಠಾರದಲ್ಲಿ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Leave a Reply

Read previous post:
ಮೂಲ್ಕಿ- ಮಹಾ ವಿಷ್ಣು ಯಾಗ

Bhagyavan Sanil ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮಹಾ ವಿಷ್ಣು ಯಾಗ ಸಂಪನ್ನಗೊಂಡಿತು. ಶ್ರೀದೇವರಿಗೆ ಸಮರ್ಪಿತ ಸಾವಿರ ಕೋಟಿ ಲಿಖಿತ ಜಪಯಜ್ಞ ಪುಸ್ತಕಗಳು ವೈದಿಕರಿಂದ...

Close